ಸೋಮವಾರ, ಜನವರಿ 20, 2020
27 °C

ಮಂಗಳವಾರ, 17-1-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಶ್ಮೀರ ಸಮಸ್ಯೆ ಶಾಂತಿಯುತ ಇತ್ಯರ್ಥಕ್ಕೆ ಅಮೆರಿಕ ಯತ್ನ

ವಾಷಿಂಗ್ಟನ್, ಜ. 16
- ಕಾಶ್ಮೀರದ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಬಹು ದಿನಗಳಿಂದ ಇರುವ ವಿವಾದವನ್ನು ಪರಿಹರಿಸುವ ಬಗ್ಗೆ ಅಮೆರಿಕವು ತನ್ನ ಪ್ರಯತ್ನಗಳನ್ನು ಮುಂದುವರಿಸುವುದೆಂದು ಅಮೆರಿಕದ ಅಧ್ಯಕ್ಷ ಕೆನೆಡಿಯವರು ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಬಂದ್

ಮಂಡ್ಯ, ಜ. 16
- ಕಬ್ಬು ಸರಬರಾಜು ಮಾಡುತ್ತಿರುವ ರೈತರು ನಿನ್ನೆ ಬೆಳಿಗ್ಗೆಯಿಂದ ಮುಷ್ಕರ ಹೂಡಿರುವ ಕಾರಣ ದಿನ ಒಂದಕ್ಕೆ 2000 ಟನ್ ಕಬ್ಬು ಅರೆದು 2000 ಮೂಟೆ ಸಕ್ಕರೆ ಉತ್ಪತ್ತಿ ಮಾಡುತ್ತಿದ್ದ ಮಂಡ್ಯ ಸಕ್ಕರೆ ಕಾರ್ಖಾನೆ ಕೆಲಸವನ್ನು ನಿಲ್ಲಿಸಿದೆ.

 

ಪ್ರತಿಕ್ರಿಯಿಸಿ (+)