ಸೋಮವಾರ, ಮೇ 17, 2021
23 °C

ಮಂಗಳವಾರ, 24-4-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಟ್ಟೆ, ಹೊಗೆಸೊಪ್ಪು, ಟೀ ಮೇಲೆ ತೆರಿಗೆ ಏರಿಕೆ

ನವದೆಹಲಿ, ಏ. 23 - ಹಣಕಾಸಿನ ಸಚಿವ ಮೊರಾರ‌್ಜಿ ದೇಸಾಯಿಯವರು ಇಂದು ಸಂಜೆ 3ನೆಯ ಲೋಕ ಸಭೆಯಲ್ಲಿ ಮಂಡಿಸಿದ 1962-63ರ ಬಜೆಟ್ ಅಂದಾಜು ಪತ್ರದಲ್ಲಿ ಸೂಚಿಸಿದ ತೆರಿಗೆ ಏರಿಕೆ ಕ್ರಮಗಳಿಂದ ಬಟ್ಟೆ, ಟೀ, ಸಿಗರೇಟು, ಹೊಗೆಸೊಪ್ಪು ಬೆಲೆಗಳು ಹೆಚ್ಚುವುವು.3ನೇ ದರ್ಜೆ ರೈಲು ಪ್ರಯಾಣ ದರ ಹೆಚ್ಚಿಸಬೇಡಿ

ನವದೆಹಲಿ, ಏ. 23 - ಮೂರನೇ ದರ್ಜೆಯ ರೈಲು ಪ್ರಯಾಣ ದರವನ್ನು ಹೆಚ್ಚಿಸಬಾರದೆಂದು ಅನೇಕ ಮಂದಿ ಕಾಂಗ್ರೆಸ್ ಲೋಕಸಭಾ ಸದಸ್ಯರು ಪಕ್ಷದ ರೈಲ್ವೆ ಸ್ಥಾಯಿ ಸಮಿತಿಯ ಸಭೆಯಲ್ಲಿ ಇಂದು ರೈಲ್ವೆ ಸಚಿವ ಸರ್ದಾರ್ ಸ್ವರಣಸಿಂಗ್ ಅವರಿಗೆ ಒತ್ತಾಯ ಮಾಡಿದರೆಂದು ವರದಿಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.