ಸೋಮವಾರ, ಮೇ 10, 2021
21 °C

ಮಕ್ಕಳಿಗೆ ಹಣ್ಣುತಿನ್ನುವ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದ ಈಸಿಡೇ ಮಾರ್ಕೆಟ್ ಸ್ಟೋರ್‌ಗಳಲ್ಲಿ ಬೇಸಿಗೆ ರಜೆಯಿಂದ ಶುರುವಾಗಿ ಜೂನ್ 21ರ ವರೆಗೆ ನಡೆಯಲಿರುವ `ಫ್ಯಾಮಿಲಿ ಕಾರ್ನಿವಲ್' ಮಕ್ಕಳು ಮತ್ತು ತಾಯಂದಿರಿಗೆ ಭಾರೀ ಮನರಂಜನೆ ನೀಡುತ್ತಿದೆ. ಮಾವಿನ ಹಣ್ಣು ಹಾಗೂ ಕಲ್ಲಂಗಡಿ ತಿನ್ನುವ ಸ್ಪರ್ಧೆ, ಹಚ್ಚೆ ಕಲೆ, ಗೊಂಬೆಯಾಟ, ಜಾದೂ ಪ್ರದರ್ಶನ, ಮಕ್ಕಳ ಫ್ಯಾಷನ್ ಶೋ ಈಗಾಗಲೇ ನಡೆದಿದ್ದು, ಜೂನ್ 10ರಂದು ತಾಯಂದಿರಿಗಾಗಿ ಅಡುಗೆ ಸ್ಪರ್ಧೆ ಏರ್ಪಾಡಾಗಿದೆ.



ಈ ಸ್ಪರ್ಧೆಯಲ್ಲಿ ವಿಜೇತರಾದವರ ರೆಸಿಪಿಯನ್ನು ಈಸಿಡೇ ಕ್ಯಾಲೆಂಡರ್ ಮತ್ತು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.