ಶುಕ್ರವಾರ, ಮೇ 14, 2021
35 °C

ಮಗ ಹಾರಿಸಿದ ಗುಂಡಿಗೆ ತಂದೆ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ನಾಲ್ಕು ವರ್ಷದ ಪೋರನೊಬ್ಬ ತನ್ನ ಕೈಯಲ್ಲಿದ್ದ ಸಣ್ಣ ಬಂದೂಕಿನ ಗುಂಡಿಯನ್ನು ಆಕಸ್ಮಿಕವಾಗಿ ಅದುಮಿದ ಪರಿಣಾಮ ಆತನ ತಂದೆಗೆ ಗುಂಡೇಟು ತಗುಲಿ ಸಾವನ್ನಪ್ಪಿರುವ ಘಟನೆ ಅರಿಜೋನಾದಲ್ಲಿ ನಡೆದಿದೆ.



`ಗುಂಡೇಟು ತಗುಲಿದ ಬಾಲಕನ ತಂದೆ ಸ್ಟ್ಯಾಂಟ್‌ಫೀಲ್ಡ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು' ಎಂದು ಪೊಲೀಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.