ಶನಿವಾರ, ಜನವರಿ 18, 2020
19 °C

ಮಡಿಕೇರಿಯಲ್ಲಿ ‘ಜಗ್ಗಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್.ಎನ್.ಎಸ್. ಶ್ರೀನಿವಾಸ  ನಿರ್ಮಿಸುತ್ತಿರುವ ‘ಜಗ್ಗಿ’ ಚಿತ್ರದ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯುತ್ತಿದೆ. ಒಂದು ಹಾಡು ಹಾಗೂ ಮಳೆಯ ಸನ್ನಿವೇಶ ಇಲ್ಲಿ ಚಿತ್ರೀಕರಣಗೊಳ್ಳಲಿದೆ.ಸುನೀಲ್‌ರಾಜ್, ಮುನಿ, ಪೆಟ್ರೋಲ್‌ಪ್ರಸನ್ನ, ಮೋಹನ್‌ಜುನೇಜ, ಕೆಂಪೇಗೌಡ ಇತರರು ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಮದನ್ ಹರಿಣಿ ನೃತ್ಯ ನಿರ್ದೇಶನವಿದೆ.ಸುಲ್ತಾನ್‌ರಾಜ್  ಚಿತ್ರದ ನಿರ್ದೇಶಕ. ರಮೇಶ್‌ ಕೊಯಿರಾ ಛಾಯಾಗ್ರಹಣ, ಎಲ್ವಿನ್ ಜೋಶ್ವ ಸಂಗೀತ, ಈಶ್ವರ್ ಸಂಕಲನ ಚಿತ್ರಕ್ಕಿದೆ.

ಪ್ರತಿಕ್ರಿಯಿಸಿ (+)