ಬುಧವಾರ, ಮೇ 12, 2021
26 °C

ಮಳೆ ಹನಿಗೆ ಮನ ಪುಳಕ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ ಹನಿಗೆ ಮನ ಪುಳಕ... ಮುಂಗಾರು ಮಳೆಯ ಮಹಿಮೆಯೇ ಹಾಗೆ. ಮಳೆ ಜನರಲ್ಲಿ ನಾನಾ ಬಗೆಯ ತವಕ-ತಲ್ಲಣಗಳನ್ನು ಸೃಷ್ಟಿಸುತ್ತದೆ. ಮಕ್ಕಳಿಗಂತೂ ಮಳೆ ಎಂದರೆ ಮೋಜು. ಮಳೆಯಲ್ಲಿ ತೋಯ್ದು ತೊಪ್ಪೆಯಾಗುವುದರಲ್ಲಿ ಅವರಿಗೆ ಎಲ್ಲಿಲ್ಲದ ಸಂಭ್ರಮ.ನಗರದ ಸೌಂತ್‌ಎಂಡ್ ವೃತ್ತದ ಬಳಿ ಶುಕ್ರವಾರ ಮಧ್ಯಾಹ್ನ ಮಳೆ ಸುರಿದ ಸಂದರ್ಭದಲ್ಲಿ ಮಳೆ ಹನಿಯಲ್ಲೇ ಬಾಲಕನೊಬ್ಬನ ಮೋಜಿನ ಸೈಕಲ್ ಸವಾರಿ ಹೀಗಿತ್ತು .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.