ಭಾನುವಾರ, ಮೇ 22, 2022
23 °C

ಮಹಿಳಾ ಉದ್ಯಮಿಗಳ ವಸ್ತು ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುತೂಟ್ ಪಾಪಚನ್ ಸಮೂಹ ಹಾಗೂ ಜೆಜಿಐನ ಸಮುದಾಯ ರೇಡಿಯೊ ಸ್ಟೇಶನ್ ‘ರೇಡಿಯೊ ಆ್ಯಕ್ಟಿವ್ ಸಿಆರ್ 90.4 ಮೆಗಾಹರ್ಟ್ಸ್, ACCION India ಸಹಯೋಗದಲ್ಲಿ ಮಂಗಳವಾರ ಒಂದು ದಿನದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಿದೆ. ಸ್ತ್ರೀಜ್ಯೋತಿ ಕಾರ್ಯಕ್ರಮದಡಿ ತರಬೇತಿ ಪಡೆದ ಮೂರು ರಾಜ್ಯಗಳ ಮಹಿಳಾ ಉದ್ಯಮಿಗಳಿಂದ ತಯಾರಾದ ಕರಕುಶಲ ವಸ್ತುಗಳು, ಆಹಾರೋತ್ಪನ್ನಗಳು, ಆಭರಣಗಳು ಇರುತ್ತವೆ. ಈ ಮೂಲಕ ಮಹಿಳಾ ಉದ್ಯಮಿಗಳಲ್ಲಿ ಆತ್ಮವಿಶ್ವಾಸ ಮತ್ತು ದೃಷ್ಟಿಕೋನ ಮೂಡಿಸಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶ ಇದರ ಹಿಂದಿದೆ.

ಸ್ಥಳ: ವಿವಿ ಪುರಂನ ಜೈನ್ ಕಾಲೇಜು ಆವರಣ. ಬೆಳಿಗ್ಗೆ 10 ರಿಂದ ಸಂಜೆ 7.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.