ಗುರುವಾರ , ಮೇ 28, 2020
27 °C

ಮಹಿಳಾ ಕಾಲ್ ಸೆಂಟರ್

ಪ್ರ.ವಾ Updated:

ಅಕ್ಷರ ಗಾತ್ರ : | |ಮಹಿಳೆಯರು ತಮ್ಮಿಚ್ಛೆಯಂತೆ ಬದುಕುವ ಹಕ್ಕನ್ನು ಕಳೆದುಕೊಂಡ ಸೌದಿ ಅರೇಬಿಯಾದಂಥ ದೇಶದಲ್ಲಿ ಇದು ಸಾಧ್ಯವೇ ಎಂದು ಅಚ್ಚರಿಯಾಗುತ್ತದೆ. ಈ ದೇಶದಲ್ಲಿ ಇದೇ ಮೊದಲ ಬಾರಿಗೆ ‘ಮಹಿಳಾ ಕಾಲ್ ಸೆಂಟರ್’ ಶುರುವಾಗುತ್ತಿರುವುದು ಗಮನಾರ್ಹ ಬೆಳವಣಿಗೆ.ಮಧ್ಯಪ್ರಾಚ್ಯದಲ್ಲಿ ಮುಂಚೂಣಿಯಲ್ಲಿರುವ  ಪ್ರವಾಸಿ ನಿರ್ವಹಣಾ ಕಂಪೆನಿಗಳಲ್ಲಿ ಒಂದಾದ ‘ಕನೂ ಟ್ರಾವೆಲ್’ ಕಂಪೆನಿಯು ಕೇವಲ ಮಹಿಳೆಯರಿಗೆಂದೇ ವಿಶೇಷ ‘ ಕಾಲ್ ಸೆಂಟರ್’ ಆರಂಭಿಸುವುದಾಗಿ ಹೇಳಿಕೊಂಡಿದೆ.   ಈಗಾಗಲೇ 20 ಮಹಿಳಾ ಸಿಬ್ಬಂದಿಗೆ ಈ ದಿಸೆಯಲ್ಲಿ ತರಬೇತಿ ಕೂಡ ನೀಡಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.