ಬುಧವಾರ, ಮೇ 19, 2021
22 °C

ಮಾತಾ ಬ್ಯಾಂಕ್ ದಶಮಾನೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀಮಾತಾ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತ:  ಸೋಮವಾರ ಬೆಳಿಗ್ಗೆ 10.30ಕ್ಕೆ ದಶಮಾನೋತ್ಸವ ಸಮಾರಂಭ, ನೂತನ ಕಟ್ಟಡದ ಉದ್ಘಾಟನೆ: ಆರ್.ಅಶೋಕ್. ಸ್ಮರಣ ಸಂಚಿಕೆ ಲೋಕಾರ್ಪಣೆ: ಸಿ.ಸಿ.ಪಾಟೀಲ್‌ಬ್ಯಾಂಕಿನ ಅಂತರ್ಜಾಲ ಲೋಕಾರ್ಪಣೆ: ಡಾ.ಗೀತಾಬಾಲಿ. ಮಧ್ಯಾಹ್ನ 2ಕ್ಕೆ  ವಿಚಾರ ಸಂಕಿರಣದಲ್ಲಿ ಸರೋಜಿನಿ ಭಾರದ್ವಾಜ್ (ಆರ್ಥಿಕ ಸ್ವಾವಂಬನೆ-ಸ್ವಯಂ ಕೃಷಿ-ನೂತನ ಆವಿಷ್ಕಾರ), ಶಬೀನ ಬಾನು (ಸಹಕಾರಿ ಬ್ಯಾಂಕು ಮತ್ತು ಸವಲತ್ತುಗಳು), ದೇಶಪಾಂಡೆ (ಸಣ್ಣ ಸಾಲಗಳು, ಮೈಕ್ರೋಕ್ರೆಡಿಟ್ ಮತ್ತು ಮಹಿಳೆಯ ಆರ್ಥಿಕ ಸ್ವಾವಲಂಬನೆ), ಎಚ್.ಕೆ.ಶ್ರೀನಿವಾಸ್ (ಸಹಕಾರಿ ಬ್ಯಾಂಕಿನ ಪಾತ್ರ ನೂತನ ಭರವಸೆಗಳು), ಧನವಂತಿ ಜೈನ್ (ಅವೇಕ್ ಸಂಸ್ಥೆಯ ಧ್ಯೇಯಗಳು). ಕುರಿತು ವಿಷಯಗಳನ್ನು ಮಂಡಿಸಲಿದ್ದಾರೆ.ಸ್ಥಳ: ನಂ. 403/803, 8ನೇ ಮೇನ್, 10ನೇ ಕ್ರಾಸ್, ಶಾಸ್ತ್ರಿನಗರ, ಬನಶಂಕರಿ ಎರಡನೇ ಹಂತ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.