ಸೋಮವಾರ, ಏಪ್ರಿಲ್ 12, 2021
23 °C

ಮಾನೇಸರ್ ಘಟಕ: 2ನೇ ದಿನ 16 ಕಾರು ತಯಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡಗಾಂವ್ (ಐಎಎನ್‌ಎಸ್): ಒಂದು ದಿನದ ಹಿಂದೆಯಷ್ಟೇ ಬೀಗಮುದ್ರೆ ತೆರವುಗೊಳಿಸಿದ್ದ `ಮಾರುತಿ ಸುಜುಕಿ ಇಂಡಿಯ~ದ ಮಾನೇಸರ್ ಘಟಕದಲ್ಲಿ ಬುಧವಾರ 16 ಕಾರುಗಳು ತಯಾರಾದವು.

`ಎರಡನೇ ದಿನ ಮತ್ತಷ್ಟು ಕಾರ್ಮಿಕರು ಕೆಲಸಕ್ಕೆ ಮರಳಿದ್ದರಿಂದ 16 ಕಾರು ಪೂರ್ಣಗೊಂಡಿದ್ದರೆ,  28 ಕಾರುಗಳ ಬಹುತೇಕ ಬಿಡಿಭಾಗ ಜೋಡಣೆಗೊಂಡಿದ್ದವು~ ಎಂದು ಕಂಪೆನಿ ಅಧಿಕಾರಿಗಳು ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.