ಮಂಗಳವಾರ, ಜನವರಿ 28, 2020
29 °C

ಮಾರುತಿ ಸುಜುಕಿ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ (ಎಂಎಸ್‌ಐ) ಪ್ರಸಕ್ತ  ಹಣಕಾಸು ವರ್ಷದ ಮೂರನೆಯ ತ್ರೈಮಾಸಿಕ ಅವಧಿಯಲ್ಲಿ ರೂ205 ಕೋಟಿ ನಷ್ಟ ಅನುಭವಿಸಿದೆ.  ಕಂಪೆನಿಯು ಕಳೆದ ವರ್ಷದ ಇದೇ ಅವಧಿಯಲ್ಲಿ ರೂ565 ಕೋಟಿ ನಿವ್ವಳ ಲಾಭ ದಾಖಲಿಸಿತ್ತು. ಪ್ರಸಕ್ತ ಅವಧಿಯಲ್ಲಿ ಇದು ಶೇ 63ರಷ್ಟು ಇಳಿಕೆ ಕಂಡಿದೆ. ಕಾರುಗಳ ಮಾರಾಟ  ಇಳಿಕೆ ಕಂಡಿರುವುದೇ ಲಾಭಾಂಶ ಕುಸಿಯಲು ಪ್ರಮುಖ ಕಾರಣವಾಗಿದೆ.

ಪ್ರತಿಕ್ರಿಯಿಸಿ (+)