ಮಂಗಳವಾರ, ಮೇ 11, 2021
19 °C

ಮಾಹಿತಿ ಹಕ್ಕು

'ಗೋರಾ',ಬೆಂಗಳೂರು Updated:

ಅಕ್ಷರ ಗಾತ್ರ : | |

ಮಾಹಿತಿ ಹಕ್ಕು

ಮಾಹಿತಿ ಹಕ್ಕು

ಕೇಂದ್ರ ಮಾಹಿತಿ ಆಯೋಗ

ಮಾಹಿತಿ ಹಕ್ಕನ್ನು ಮಾಡಿತು

ರಾಜಕೀಯ ಪಕ್ಷಗಳಿಗೂ ಕಡ್ಡಾಯ

ಭ್ರಷ್ಟಾಚಾರ ಮುಕ್ತ ಚುನಾವಣೆಗೆ

ನೆರವಾಗುವ ಈ ಕ್ರಮ

ದಿಟಕ್ಕೂ ಶ್ಲಾಘನೀಯ

ಆದರೆ ಕಾಂಗ್ರೆಸ್ ಪಕ್ಷ

ಇದಕ್ಕೆ ವ್ಯಕ್ತಪಡಿಸಿದೆ

ತನ್ನ ಬಲವಾದ ವಿರೋಧ

ಕಪ್ಪು ಹಣ ವಿಕ್ರಯವನ್ನು

ನಿಗ್ರಹಿಸುವ ಈ ಕ್ರಮಕ್ಕೆ

ಕಾಂಗ್ರೆಸ್‌ಗೆ ಏಕೆ ಸ್ವಾಮಿ ಕ್ರೋಧ? 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.