ಮಂಗಳವಾರ, ಏಪ್ರಿಲ್ 20, 2021
30 °C

ಮಾಹಿತಿ ಹಕ್ಕು ಬ್ರಹ್ಮಾಸ್ತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಹಿತಿ ಪಡೆಯುವುದರಿಂದ ಏನೆಲ್ಲಾ ಸಾಧಿಸಬಹುದು. ಇದು ಭ್ರಷ್ಟಾಚಾರ ವಿರುದ್ಧಕ್ಕೆ ಬ್ರಹ್ಮಾಸ್ತ್ರ ಎಂಬ ಮಹತ್ತರ ಸಂದೇಶವನ್ನು `ಭಾಸ್ಕರನ್~ ಪ್ರಕರಣ ನೀಡುತ್ತಿದೆ. ಈ ಹಕ್ಕನ್ನು ಚಲಾಯಿಸಲು ಸಾರ್ವಜನಿಕರು ಮುಂದಾದರೆ ರಾಜಕಾರಣಿಗಳು ಮಾತ್ರವಲ್ಲ ಎಲ್ಲ ವರ್ಗದ ಅಧಿಕಾರಿಗಳು ತಲ್ಲಣಗೊಳ್ಳುತ್ತಾರೆ.ಇದೇ ನಿಯಮದ ಅಡಿಯಲ್ಲಿ ಸಾರ್ವಜನಿಕರು ಅಧಿಕಾರಿಗಳ ರಾಜಕಾರಣಿಗಳ ಆಸ್ತಿ ವಿವರ ಪಡೆಯಲು ಸಾಧ್ಯವಾಗುತ್ತದೇನೋ? ಈ ಹಕ್ಕು ಇರುವುದಾದರೆ ಭ್ರಷ್ಟಾಚಾರ ನಿಗ್ರಹಕ್ಕೆ ಇದೊಂದನ್ನೇ ಅಸ್ತ್ರವಾಗಿ ಉಪಯೋಗಿಸಬಹುದು. ಆ ಪ್ರಕರಣಗಳನ್ನು ಕೋರ್ಟು ಪ್ರತ್ಯೇಕ ಭಾಗ ಮಾಡಿ ಶೀಘ್ರ ತೀರ್ಪು ನೀಡಿದರೆ `ಭ್ರಷ್ಟ ಮುಕ್ತ ರಾಷ್ಟ್ರ~ ನನಸಾಗುವುದರಲ್ಲಿ ಸಂಶಯವಿಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.