ಕಾರವಾರ: ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ. ಅನಿಲಕುಮಾರ ಹೊರತು ಪಡಿಸಿ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಕಣದಲ್ಲಿದ್ದ 68 ಅಭ್ಯರ್ಥಿಗಳು ವಿಧಾನಸಭಾ ಚುನಾವಣೆಯಲ್ಲಿ ಮಾಡಿರುವ ಖರ್ಚು-ವೆಚ್ಚಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ.

ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚುರೂ16 ಲಕ್ಷ ಮೀರಬಾರದು. ಆದರೆ ಜಿಲ್ಲೆಯ ಯಾವೊಬ್ಬ ಅಭ್ಯರ್ಥಿಯೂ ಚುನಾವಣೆ ಹಣ ವ್ಯಯಿಸಿರುವ ವಿಚಾರದಲ್ಲಿ ಆಯೋಗ ಹೇರಿರುವ ಮಿತಿಯ ಸಮೀಪಕ್ಕೂ ಹೋಗಿಲ್ಲ.

ಹಳಿಯಾಳ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುನಿಲ್ ಹೆಗಡೆರೂ11,18,152 ಹಾಗೂ ಕಾರವಾರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸತೀಶ ಸೈಲ್ರೂ13, 22, 800 ಖರ್ಚು ತೋರಿಸಿದ್ದಾರೆ. ಜಿಲ್ಲೆಯಲ್ಲಿ ಇವರಿಬ್ಬರೇರೂ10 ಲಕ್ಷದ ಗಡಿ ದಾಟಿರುವವರು.

ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಮಾಡಿರುವ ಖರ್ಚು ಕೇವಲರೂ 7,35,497, ಮಾಜಿ ಸಚಿವ ಆನಂದ ಅಸ್ನೋಟಿಕರ ಚುನಾವಣೆ ವೇಳೆ ಮಾಡಿರುವ ಖರ್ಚುರೂ 9,47,911. ಮಾಜಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಮಾಡಿರುವ ಖರ್ಚು ಕೇವಲರೂ 4,08,824!

ಚುನಾವಣೆಯಲ್ಲಿ ಸೋತಿರುವ ಮಾಜಿ ಶಾಸಕರ ಪೈಕಿ ಜೆ.ಡಿ.ನಾಯ್ಕರೂ 4,28,501, ದಿನಕರ ಶೆಟ್ಟಿಯವರುರೂ 7,86,020, ವಿ.ಎಸ್.ಪಾಟೀಲರೂ 6,70,162 ಖರ್ಚು ಮಾಡಿದ್ದಾರೆ.

ಭಟ್ಕಳ ಶಾಸಕ ಮಂಕಾಳು ವೈದ್ಯರೂ 7,43,942, ಕುಮಟಾ ಶಾಸಕಿ ಶಾರದಾ ಶೆಟ್ಟಿರೂ 4,40,530, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರರೂ 8,01,892 ಖರ್ಚು ಮಾಡಿರುವುದಾಗಿ ಚುನಾವಣಾ ಆಯೋಗಕ್ಕೆ ವಿವರಗಳನ್ನು ಸಲ್ಲಿಸಿದ್ದಾರೆ.

ಅಭ್ಯರ್ಥಿಗಳು ಮಾಡಿರುವ ಖರ್ಚು ವೆಚ್ಚಗಳ ವಿವರ: ಹಳಿಯಾಳ ಕ್ಷೇತ್ರ: ರಾಜು ಧೂಳಿ-ರೂ 5,20,175; ಎಂ.ಅರ್.ಮೇಘರಾಜ-ರೂ 52180. ಸಂಜೀವ ಕುಮಾರ ಚೌಗಲಾ- ರೂ 1,09,930. ರವಿ ರೇಡ್ಕರ್-ರೂ 7,22,730. ಇಂದಿರಾ ನಿಂಬಾಳ-ರೂ 44,50. ಉದಯ ಬಾಬು ಖಾಲ್ವಾಡೇಕರ್-ರೂ1,88,800. ಎಲಿಯಾ ಕಾಟಿ 40510. ಚಂದ್ರಕಾಂತ ಕಾದ್ರೊಳ್ಳಿ-ರೂ 29,562, ಜಹಾಂಗೀರ ಬಾಬಾಖಾನ್-ರೂ 29.179, ಪ್ರೇಮಾನಂದ ಗವಾಸ-ರೂ 1,87,310, ವಿ.ಆರ್.ರಾಮಚಂದ್ರ-ರೂ 88,039, ಶಿವನಂದ ಗಗ್ಗರಿರೂ 50,575.

ಕಾರವಾರ ಕ್ಷೇತ್ರ: ರಮಾನಂದ ನಾಯಕ-ರೂ 6,56, 689. ನಾಗೇಶ ಲಕ್ಷ್ಮೇಶ್ವರ-ರೂ 18, 650. ಡಾ. ಸಂಜು ನಾಯಕ-ರೂ 4,89,844. ಅಂತೋನಿ ಫರ್ನಾಂಡಿಸ್ರೂ 4,27,236. ಮಂಜುಳಾ ನಾಯ್ಕ-ರೂ 1, 14,215. ಉದಯಬಾಬಯ ಖಾಲ್ವಾಡೇಕರ್-ರೂ 2,88,000. ದೀಪಕ ಕುಡಾಳಕರ-ರೂ 80,044. ಸತೀಶ ಉಳ್ವೇಕರ್-ರೂ 1,02,100. ಸುಭಾಷ ನಾಯ್ಕ-ರೂ 10, 000. ಶ್ರೀಕಾಂತ ಸೈಲ್-ರೂ 88,900.

ಕುಮಟಾ ಕ್ಷೇತ್ರ: ವಸಂತ ಜೋಗಳೇಕರ ರೂ29,798. ಸೂರಜ್ ನಾಯ್ಕ-ರೂ 4,24,632. ಗಾಯತ್ರಿ ಗೌಡರೂ 4,00,933. ದತ್ತಾತ್ರೇಯ ಪಟಗಾರರೂ98,986. ನಾಗರಾಜ್ ಶೇಟ್ರೂ11,400. ಸದಾನಂದ ದೇಶಭಂಡಾರಿ-ರೂ 1,48,500. ಅಶೋಕ ಮಡಿವಾಳ ರೂ32,077. ಮಹಾಬಲೇಶ್ವರ ಭಟ್-ರೂ 48, 916. ಮೋಹನ ಪಟಗಾರ-ರೂ 45,800.

ಭಟ್ಕಳ ಕ್ಷೇತ್ರ: ಇನಾಯತ್ ಉಲ್ಲಾ ಶಾಬಂದ್ರಿ-ರೂ 6,03,566, ಗೋವಿಂದ ನಾಯ್ಕರೂ4,42,583, ಸಂತೋಷ ಪ್ರಭು-ರೂ 45,020, ಎಂ.ಎಂ.ನಾಯ್ಕರೂ41,508,ಶಿವಾನಂದ ನಾಯ್ಕರೂ5,84,820, ನಾಗಪ್ಪ ಹೆಬ್ಳೆ-ರೂ 11,161, ನದೀಮ್ ಮುಲ್ಲಾ-ರೂ 44,870. ಭೂಷಣ ನಾಯ್ಕ-್ಙ 29,750.

ಶಿರಸಿ ಕ್ಷೇತ್ರ: ದೀಪಕ ಹೊನ್ನಾವರ-ರೂ 6,06,542, ಶಶಿಭೂಷಣ ಹೆಗಡೆ-ರೂ 5,48,368, ಸುಧಾಕರ ಜೊಗಳೇಕರ-ರೂ 1,14,745, ಸಂತೋಷ ಕಾನಡೆ-ರೂ 2, 36,565, ನಾಗರಾಜ ಹೆಗಡೆ-ರೂ 76, 471. ರವಿ ಹೆಗಡೆ -ರೂ 3, 54, 028, ಅಣ್ಣಪ್ಪ ಮಡಿವಾಳ-ರೂ 30,860.

ಯಲ್ಲಾಪುರ ಕ್ಷೇತ್ರ: ಶಕುಂತಲಾ ಹರಿಕಂತ್ರ-ರೂ 21,350, ಮಹೇಶ ಹೊಸಕೊಪ್ಪ-ರೂ 1,44,269, ಲಕ್ಷ್ಮಣ ಬನಸೋಡೆ ರೂ1, 24,482, ವಿಶ್ವನಾಥ ಭಾಗ್ವತರೂ 66,975, ಉಮಾಕಾಂತ ಕ್ಷತ್ರೀಯರೂ58,148, ಗಣೇಶ ಪಾಟಣಕರ-ರೂ 52,150, ಸಂಗಮೇಶ ಬಿದರಿರೂ 99,829, ವೆಂಕಟ್ರಮಣ ಭಾಗ್ವತರೂ 10,100, ಗಣೇಶ ಭಂಡಾರಕರ್ರೂ 43, 200, ಮಾರುತಿ ಕಾನಡೆ-ರೂ 1,39,279.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.