ಸಿಮ್ರನ್ ಕೆ ಎಸ್ ಲಂಬಾ ಬಹುಮುಖ ಪ್ರತಿಭೆಯ ಕಲಾವಿದ. ಸೃಜನಶೀಲ ಬರಹಗಾರ, ಚಲನಚಿತ್ರ ನಿರ್ಮಾಣದಲ್ಲೂ ತೊಡಗಿಸಿ ಕೊಂಡವರು. ಈಗ ಲಂಬಾ ಹೊಸ ಸಾಧ್ಯತೆಯ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಯುಮಿನಿಯಂ ಫ್ರೇಮ್ ಮೇಲೆ ಕೋಲ್ ಟಾರ್‌ನಲ್ಲಿ ಕಲಾಕೃತಿ ರಚಿಸಿದ್ದಾರೆ. ಈ ಕಲಾಕೃತಿಗಳ ಪ್ರದರ್ಶನವೇ ‘ಜೆನೆಸಿಸ್’. ಇದು ಫೆ. 14ರಂದು ಮುಕ್ತಾಯಗೊಳ್ಳಲಿದೆ. ಸ್ಥಳ: ಸಬ್‌ಲೈಮ್ ಆರ್ಟ್ ಗ್ಯಾಲರಿ, ಯುಬಿ ಸಿಟಿ, ವಿಠಲ ಮಲ್ಯ ರಸ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.