ಗುರುವಾರ , ಜೂನ್ 24, 2021
22 °C

ಮುಗಿದ ಆಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆರವಣಿಗೆ ಮುಗಿಯುತ್ತಿದ್ದಂತೆ

ಆನೆ ಮೇಲಿನ ಅಂಬಾರಿಯಿಂದ

ಉರುಳಿದೆ `ಮಾಯೆ~ಯ ಮೂರ್ತಿ

ಮೊದಲ ಬಾರಿಗೆ ಪೂರ್ಣಾವಧಿ

ಪೂರೈಸಿದ ಹೆಗ್ಗಳಿಕೆಯನಾಯಕಿ, ಅಧಿನಾಯಕಿಯನು

ತೆರೆಯಲಾಗದ ಛಾಯೆ ಮುಸುಕಿತು

ಶಕ್ತಿ ರಾಜಕಾರಣ ಯಾರ ಅಂಕೆಗೂ

ಸಿಗದ ನಿಯಮವಿಲ್ಲದ ಆಟ.ಉತ್ತರ ಪ್ರದೇಶದಲ್ಲಿ ಈ ತನಕ

ನಡೆದಿತ್ತು `ಮಾಯೆ~ಯ ಮಾಟ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.