ಶುಕ್ರವಾರ, ಜನವರಿ 24, 2020
16 °C

ಮೆಟ್ರೊ 16ನೇ ಸಗಟು ಮಾರಾಟ ಕೇಂದ್ರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜರ್ಮನಿ ಮೂಲದ ‘ಮೆಟ್ರೊ ಕ್ಯಾಷ್ ಅಂಡ್ ಕ್ಯಾರಿ’, ಭಾರತ ದಲ್ಲಿನ 16ನೇ ಸಗಟು ಮಾರಾಟ ಕೇಂದ್ರವನ್ನು ಆರಂಭಿಸಿದೆ.ಬೆಂಗಳೂರಿನಲ್ಲಿ ೧೦ ವರ್ಷ ಪೂರ್ಣ ಗೊಳಿಸಿದ್ದು, ಈಗ ₨70 ಕೋಟಿ  ಹೂಡಿ ಕೆಯೊಂದಿಗೆ ನಗರದಲ್ಲಿನ 3ನೇ ಸಗಟು ಮಾರಾಟ ಕೇಂದ್ರವನ್ನು ಹೊಸೂರು ರಸ್ತೆಯಲ್ಲಿ ತೆರೆಯಲಾಗಿದೆ. ೬೦,೦೦೦ ಚದರಡಿಯ ಈ ಕೇಂದ್ರದಿಂದ ಒಟ್ಟು ೩೦೦ ಮಂದಿಗೆ ಉದ್ಯೋಗಾವಕಾಶ ದೊರೆತಿದೆ ಎಂದು ಸಂಸ್ಥೆಯ ವ್ಯವ ಸ್ಥಾಪಕ ನಿರ್ದೇಶಕ ರಾಜೀವ್ ಭಕ್ಷಿ ಸುದ್ದಿ ಗಾರರಿಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)