ಮಂಗಳವಾರ, ಜೂನ್ 22, 2021
22 °C

ಮೆ.18ಕ್ಕೆ ‘ವರ್ಲ್ಡ್ 10ಕೆ ಮ್ಯಾರಥಾನ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್) ವರ್ಲ್ಡ್ 10ಕೆ ಬೆಂಗಳೂರು ಮ್ಯಾರಥಾನ್‌’ ಮೇ.­18­ರಂದು ನಡೆಯಲಿದ್ದು, ಓಟದಲ್ಲಿ ಭಾಗವಹಿಸುವವರು ಏ.26ರೊಳಗೆ ಅರ್ಜಿ ಸಲ್ಲಿಸ­ಬಹುದು.ನಗರದಲ್ಲಿ ನಡೆದ ಕಾರ್ಯಕ್ರಮ­ದಲ್ಲಿ ಟಿಸಿಎಸ್‌ನ ವ್ಯವಸ್ಥಾಪಕ ನಿರ್ದೇಶಕ ಎನ್‌.ಚಂದ್ರಶೇಖರ್‌   ಈ ವಿಷಯ ತಿಳಿಸಿದರು.

‘ಸಂಸ್ಥೆಯ ಏಳನೇ ಆವೃತ್ತಿಯ ಓಟದ ಸ್ಪರ್ಧೆ ಮೆ.18ಕ್ಕೆ ನಿಗದಿ­ಯಾಗಿದ್ದು, ಕಂಠೀರವ ಕ್ರೀಡಾಂಗಣ­ದಲ್ಲಿ ಚಾಲನೆ ದೊರೆಯಲಿದೆ.ಪ್ರಸ್ತುತ 20 ದೇಶಗಳಿಂದ 23,000 ಅಭ್ಯರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದರು. ಓಟದಲ್ಲಿ ಪಾಲ್ಗೊಳ್ಳಲು ಬಯಸುವವರು ಆನ್‌ಲೈನ್‌ ಮುಖಾಂತರ ಹೆಸರನ್ನು ನೋಂದಣಿ ಮಾಡಿಸಬಹುದು. ವೆಬ್‌ಸೈಟ್‌ ವಿಳಾಸ www.tcsworld10k.procamrunning

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.