ಗುರುವಾರ , ಮೇ 6, 2021
31 °C

ಮೈಸೂರ್ ರೇಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಅಟ್ಲಾಂಟಸ್~ ಗೆಲ್ಲುವ ನಿರೀಕ್ಷೆ

ಮೈಸೂರು: `ಎಫ್.ಕೆ.ಇರಾನಿ ಮೆಮೋರಿಯಲ್ ಕಪ್~ ಗುರುವಾರದ ಮೈಸೂರು ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಅಟ್ಲಾಂಟಸ್~ ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 2-00ರಿಂದ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಜಗನ್ಮೋಹನ ಪ್ಯಾಲೇಸ್ ಪ್ಲೇಟ್; 1600 ಮೀ.

ನಾಡಿಯಾ 1, ಕೌಬಾಯ್ ಕಾಲ್ 2, ಲೇಡಿ ಕ್ಲಿಯೊ 3.

2. ಸಿಕಂದರಾಬಾದ್ ಪ್ಲೇಟ್-ಡಿ.2; 1400 ಮೀ.

ಸನ್ ಗೋಲ್ಡ್ 1, ಬ್ಯೂಟಿಫುಲ್ ಡ್ಯಾನ್ಸರ್ 2, ಸ್ಪಾರ್ಕ್ ಆಫ್ ಬ್ಲೂ 3.

3. ಡಿ.ಗೋಪಾಲ್‌ರಾಜ್ ಅರಸ್ ಮೆಮೋರಿಯಲ್ ಟ್ರೋಫಿ-ಡಿ.2; 1200 ಮೀ.

ಜೀಯೊಲೈಫ್ 1, ಬ್ರೌನಿ 2, ಕೂಲ್ ವಿಸ್ಲ್ 3.

4. ಡಿ.ಗೋಪಾಲ್‌ರಾಜ್ ಅರಸ್ ಮೆಮೋರಿಯಲ್ ಟ್ರೋಫಿ-ಡಿ.1; 1200 ಮೀ.

ವಿಂಡ್ಸರ್ ಪಾರ್ಕ್ 1, ಲೀಡಿಂಗ್ ಲೇಡಿ 2,

 ರಾಯಲ್ ಸ್ಪಿರಿಟ್ 3.

5. ಏರ್‌ಫೋರ್ಸ್ ಗೋಲ್ಡ್ ಕಪ್; 1400 ಮೀ.

ಟೈಮ್ ಫ್ಲೈಸ್ 1, ಕಿಂಗ್ಡಮ್ ಆಫ್ ಲವ್ 2,

ನೆರ್ಮಾಯ್ 3.

6. ಎಫ್.ಕೆ.ಇರಾನಿ ಮೆಮೋರಿಯಲ್ ಕಪ್; 1400

ಅಟ್ಲಾಂಟಸ್ 1, ಲೌನ್ಡೆಸ್ ಸ್ಕ್ವೇರ್ 2,

ಫ್ಲೇಮಿಂಗ್ ಆ್ಯರೊ 3.

7. ಆರ್.ಡಬ್ಲ್ಯೂ.ಐ.ಟಿ.ಸಿ. ಟ್ರೋಫಿ; 1100 ಮೀ.

ವಿಲ್ ಸ್ಟಿಲ್ 1, ಬ್ರೈಯಾಂಟ್ ಪಾರ್ಕ್ 2, ಸಿಗ್ಮಾ ಒನ್ 3.

8. ಸಿಕಂದರಾಬಾದ್ ಪ್ಲೇಟ್-ಡಿ.1; 1400 ಮೀ.

ಹೀಟ್ ಹೇಜ್ 1, ಮಿಸ್ಟರ್ ಹರ‌್ರಿಕೇನ್ 2, ಪ್ಲಾಕ 3.

ಉತ್ತಮ ಬೆಟ್: ನಾಡಿಯಾ

ಮೈಸೂರು ಮತ್ತು ಬೆಂಗಳೂರಿನಲ್ಲಿ ಜಾಕ್‌ಪಾಟ್‌ಗೆ 4, 5, 6, 7 ಮತ್ತು 8; ಮಿನಿ ಜಾಕ್‌ಪಾಟ್‌ಗೆ 2, 4, 5 ಮತ್ತು 7; ಮೊದಲನೇ ಟ್ರಿಬಲ್‌ಗೆ 3, 4 ಮತ್ತು 5; ಎರಡನೇ ಟ್ರಿಬಲ್‌ಗೆ 6, 7 ಮತ್ತು 8; ಎಕ್ಸಾಕ್ಟ ಪೂಲ್ಸ್ 6 ಮತ್ತು 8.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.