ಮೋನಿರ್ ಹೊಸ ತಯಾರಿಕಾ ಘಟಕ
ಬೆಂಗಳೂರು: ಕಟ್ಟಡ ನಿರ್ಮಾಣದಲ್ಲಿ ಮೇಲ್ಛಾವಣಿಗಾಗಿ ಕಚ್ಚಾಸಾಮಾಗ್ರಿ ಪೂರೈಸುವ ಬೆಂಗಳೂರು ಮೂಲದ ಮೊನೀರ್ ಸಮೂಹವು ಮುಂಬೈನಲ್ಲಿ ಇನ್ನೊಂದು ನೂತನ ಕಾಂಕ್ರೀಟ್ ಟೈಲ್ಸ್ ಘಟಕ ಆರಂಭಿಸಲಿಸಿದೆ. ಈ ಹೊಸ ತಯಾರಿಕಾ ಘಟಕವು 2013ರಲ್ಲಿ ಕಾರ್ಯಾರಂಭ ಮಾಡಲಿದೆ.
ಟೈಲ್ಸ್ ಹಾಗೂ ಫಿಟ್ಟಿಂಗ್ಸ್ಗಳು ಈ ನೂತನ ಘಟಕದಲ್ಲಿ ತಯಾರಾಗಲಿವೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೆಪಿನ್ ದಿನಂದತ್ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.