ಶುಕ್ರವಾರ, ಮೇ 7, 2021
26 °C
`ಸಿ' ಡಿವಿಷನ್ ಫುಟ್‌ಬಾಲ್

ಯುನೈಟೆಡ್ ಕ್ಲಬ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಣಸವಾಡಿಯ ಯುನೈಟೆಡ್ ಕ್ಲಬ್ ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಸಿ' ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಬುಧವಾರದ ಪಂದ್ಯದಲ್ಲಿ 5-2 ಗೋಲುಗಳಿಂದ ಬೆಂಗಳೂರು ಯಂಗ್‌ಸ್ಟಾರ್ ಎದುರು ಜಯ ಸಾಧಿಸಿತು.



ರಾಜ್ಯ ಫುಟ್‌ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ರೆಡ್ಸ್  2-0 ಗೋಲುಗಳಿಂದ ಬೆಂಗಳೂರು ಬ್ಲೂಸ್ ಎದುರು ಗೆಲುವಿನ ನಗೆ ಬೀರಿತು. ಸತೀಶ್ ಕುಮಾರ್ (3ನೇ ನಿಮಿಷ) ಮತ್ತು ಆಕಾಶ್ (15ನೇ ನಿ.) ತಲಾ ಒಂದು ಗೋಲು ಗಳಿಸಿ ಈ ಗೆಲುವಿಗೆ ಕಾರಣರಾದರು.



ದಿನದ ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಈಗಲ್ಸ್ ತಂಡ 9-0ಗೋಲುಗಳಿಂದ ಅಂಬೇಡ್ಕರ್ ತಂಡವನ್ನು ಸುಲಭವಾಗಿ ಸೋಲಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.