ಶನಿವಾರ, ಜೂನ್ 12, 2021
23 °C

ರಂಗ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಸಂಗ ತಂಡವು ಬುಧವಾರದಿಂದ (ಮಾ.14) ರಂಗ ತರಬೇತಿ ಶಿಬಿರ ಆಯೋಜಿಸಿದೆ.

ನಾಟಕಕಾರ, ವಿಮರ್ಶಕ ಡಾ. ಕೆ.ವೈ. ನಾರಾಯಣಸ್ವಾಮಿ ಅವರು ಹೊಸ ನಾಟಕದ ಸಿದ್ಧತೆ ಮಾಡಿದ್ದು, ಈ ಶಿಬಿರದಲ್ಲಿ ಆಯ್ಕೆಯಾಗುವ ಕಲಾವಿದರು ಹೊಸ ನಾಟಕದಲ್ಲಿ ಅಭಿನಯಿಸಬಹುದು. ಕಲಾನಿರ್ದೇಶಕ, ಗಾಯಕ ಪ್ರಕಾಶ್ ಶೆಟ್ಟಿ ನಿರ್ದೇಶನದಲ್ಲಿ ನಡೆಯಲಿದೆ.ನಿರ್ದೇಶಕಿ ಚಂಪಾಶೆಟ್ಟಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳಲಿದ್ದಾರೆ. ಶಿಬಿರಕ್ಕೆ ಆಸಕ್ತ ನಟ ನಟಿಯರು, ಗಾಯಕರು, ರಂಗ ಕಲಾವಿದರು ಹಾಗೂ ತಾಂತ್ರಿಕ ವರ್ಗದವರು ಭಾಗವಹಿಸಬಹುದು.ಸ್ಥಳ: ಜೆ.ಸಿ.ರಸ್ತೆ ರವೀಂದ್ರ ಕಲಾಕ್ಷೇತ್ರದ ತಾಲೀಮು ಕೊಠಡಿ. ಮಾಹಿತಿಗೆ: 98865 43697

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.