ರಣಜಿ ಕ್ರಿಕೆಟ್: ಮುಂಬೈ ತಂಡದಲ್ಲಿ ಸಚಿನ್, ಜಹೀರ್

ಮಂಗಳವಾರ, ಜೂಲೈ 16, 2019
25 °C

ರಣಜಿ ಕ್ರಿಕೆಟ್: ಮುಂಬೈ ತಂಡದಲ್ಲಿ ಸಚಿನ್, ಜಹೀರ್

Published:
Updated:

ಮುಂಬೈ  (ಪಿಟಿಐ): ಹಿರಿಯ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಹಾಗೂ ಜಹೀರ್ ಖಾನ್ ಅವರು 2012-13ರ ರಣಜಿ ಋತುವಿಗೆ ಮುಂಬೈ ತಂಡದಲ್ಲಿ ಆಡಲು ಸ್ಥಾನ ಪಡೆದಿದ್ದಾರೆ. ಕಳೆದ ವರ್ಷದ ರಣಜಿ ಋತುವಿನಲ್ಲಿ ಸಚಿನ್ ಒಂದೂ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ, ಎಡಗೈ ವೇಗಿ ಜಹೀರ್ ಕೆಲ ಪಂದ್ಯಗಳಲ್ಲಿ ಆಡಿದ್ದರು. 35 ಸಂಭಾವ್ಯ ಆಟಗಾರರನ್ನು ಒಳಗೊಂಡ ಪಟ್ಟಿಯನ್ನು ಮುಂಬೈ ಕ್ರಿಕೆಟ್ ಸಂಸ್ಥೆ ಗುರುವಾರ ಬಿಡುಗಡೆ ಮಾಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry