ಮಂಗಳವಾರ, ಮೇ 11, 2021
27 °C

ರಸ್ತೆ ದುರಸ್ತಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ ರಸ್ತೆ ಬ್ಯಾಟರಾಯನಪುರ ಬಿ.ಬಿ.ಎಂ.ಪಿ. ವಲಯ ಕಚೇರಿಯ ಮುಂಭಾಗದ ರಸ್ತೆ, ಅಮೃತಹಳ್ಳಿಯವರೆಗೂ ಮುಂದುವರೆದಿದೆ.  ರಸ್ತೆಯ ಮಧ್ಯೆ ಇರುವ ಗುಂಡಿಗಳನ್ನು ತಪ್ಪಿಸಿಕೊಂಡು ಹೋಗುವುದು ಪ್ರಯಾಸಕರವಾಗಿದೆ. ಗುಂಡಿಗಳನ್ನು ತಪ್ಪಿಸಿಕೊಳ್ಳಲು ಎಡಕ್ಕೆ ಚಲಿಸುವುದು ಬಿಟ್ಟು ಬಲ ಭಾಗ ಬಳಸಿದರೆ ಅಪಘಾತ ಖಂಡಿತ. ಎದುರಿನಿಂದ ಬರುವ ಚಾಲಕರೊಂದಿಗೆ ಜಗಳವೂ ತಪ್ಪಿದ್ದಲ್ಲ.  ಎಚ್ಚರ ತಪ್ಪಿದರೆ ಅಪಘಾತ. ಈ ಅವ್ಯವಸ್ಥೆಯ ರಸ್ತೆ ಇದೇ ರೀತಿ ಇನ್ನೆಷ್ಟು ದಿನ ಮುಂದುವರಿಯಲಿದೆ? 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.