ಜೈಪುರ (ಪಿಟಿಐ): ರೋಚಕ ಘಟ್ಟದಲ್ಲಿ ಕೊನೆಗೊಂಡ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡ ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಐದು ವಿಕೆಟ್ಗಳ ಅಂತರದಿಂದ ಡೆಕ್ಕನ್ ಚಾರ್ಜಸ್ ವಿರುದ್ಧ ಗೆಲುವು ಸಾಧಿಸಿತು.

ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಜಯ ಪಡೆದ ರಾಯಲ್ಸ್ ಪಾಯಿಂಟ್ಸ್ ಹೆಚ್ಚಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ ಇಪ್ಪತ್ತು ಓವರುಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು 196 ರನ್ ಪೇರಿಸಿತು. ಇದಕ್ಕೆ ಉತ್ತರವಾಗಿ ರಾಜಸ್ತಾನ್ ರಾಯಲ್ಸ್ 19.4 ಓವರುಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿ ವಿಜಯೋತ್ಸವ ಆಚರಿಸಿತು.

ಸ್ಕೋಡೆಕ್ಕನ್ ಚಾರ್ಜರ್ಸ್: 20 ಓವರುಗಳಲ್ಲಿ 2 ವಿಕೆಟ್ಗಳ ನಷ್ಟಕ್ಕೆ 196
ಕುಮಾರ ಸಂಗಕ್ಕಾರ ಸಿ ದಿಶಾಂತ್ ಯಾಜ್ಞಿಕ್ ಬಿ ಬ್ರಾಡ್ ಹಾಡ್ಜ್ 44

ಶಿಖರ್ ಧವನ್ ಸಿ ಬ್ರಾಡ್ ಹಾಡ್ಜ್ ಬಿ ಸಿದ್ದಾರ್ಥ್ ತ್ರಿವೇದಿ 52

ಡೇನಿಯಲ್ ಕ್ರಿಸ್ಟೀನ್ ಔಟಾಗದೆ 29

ಜೆನ್ ಪಾಲ್ ಡುಮಿನಿ ಔಟಾಗದೆ 58

ಇತರೆ: (ಲೆಗ್ಬೈ-2, ವೈಡ್-11) 13

ವಿಕೆಟ್ ಪತನ: 1-94 (ಕುಮಾರ ಸಂಗಕ್ಕಾರ; 10.4), 2-108 (ಶಿಖರ್ ಧವನ್; 13.1).

ಬೌಲಿಂಗ್: ಪಂಕಜ್ ಸಿಂಗ್ 3-0-37-0, ಅಮಿತ್ ಸಿಂಗ್ 4-0-55-0 (ವೈಡ್-4), ಜಾನ್ ಬೊಥಾ 4-0-29-0,

ಸಿದ್ದಾರ್ಥ್ ತ್ರಿವೇದಿ 4-0-27-1 (ವೈಡ್-1), ಬ್ರಾಡ್ ಹಾಗ್ 4-0-33-0, ಬ್ರಾಡ್ ಹಾಡ್ಜ್ 1-0-13-1

ರಾಜಸ್ತಾನ್ ರಾಯಲ್ಸ್: 19.4 ಓವರುಗಳಲ್ಲಿ  5 ವಿಕೆಟ್ಗಳ ನಷ್ಟಕ್ಕೆ 197
ರಾಹುಲ್ ದ್ರಾವಿಡ್ ಬಿ ಡೇನಿಯಲ್ ಕ್ರಿಸ್ಟೀನ್ 42

ಅಜಿಂಕ್ಯಾ ರಹಾನೆ ಸಿ ಕ್ರಿಸ್ಟೀನ್ ಬಿ ಅಮಿತ್ ಮಿಶ್ರಾ 44

ಅಶೋಕ್ ಮೆನಾರಿಯಾ ಸಿ ಡುಮಿನಿ ಬಿ ಅಮಿತ್ ಮಿಶ್ರಾ 22

ಓವೈಸ್ ಷಾ ಸಿ ಅಭಿಷೇಕ್ಜುಂಜುನ್ವಾಲಾ ಬಿ ಅಮಿತ್ ಮಿಶ್ರಾ 12

ಬ್ರಾಡ್ ಹಾಡ್ಜ್ ಔಟಾಗದೆ 48

ಜಾನ್ ಬೊಥಾ ಸಿ ತನ್ಮಯ್ ಮಿಶ್ರಾ ಬಿ ಆನಂದ್ ರಾಜನ್ 14

ದಿಶಾಂತ್ ಯಾಜ್ಞಿಕ್ ಔಟಾಗದೆ 09

ಇತರೆ: (ವೈಡ್-5, ನೋಬಾಲ್-1) 06

ವಿಕೆಟ್ ಪತನ: 1-62 (ರಾಹುಲ್ ದ್ರಾವಿಡ್; 5.5), 2-110 (ಅಶೋಕ್ ಮೆನಾರಿಯಾ; 11.6), 3-121

(ಅಜಿಂಕ್ಯಾ ಹರಾನೆ; 13.2), 4-135 (ಓವೈಸ್ ಷಾ; 15.2), 5-172 (ಜಾನ್ ಬೊಥಾ; 18.1).

ಬೌಲಿಂಗ್: ಅಂಕಿತ್ ಶರ್ಮಾ 4-0-33-0 (ವೈಡ್-1), ಡೆಲ್ ಸ್ಟೇಯ್ನ 3.4-0-44-0, ಡೇನಿಯಲ್ ಕ್ರಿಸ್ಟೀನ್ 4-0-

43-1 (ವೈಡ್-2), ಆನಂದ್ ರಾಜನ್ 4-0-45-1 (ವೈಡ್-1, ನೋಬಾಲ್-1), ಅಮಿತ್ ಮಿಶ್ರಾ 4-0-32-3

(ವೈಡ್-1).
ಫಲಿತಾಂಶ: ರಾಜಸ್ತಾನ್ ರಾಯಲ್ಸ್ಗೆ 5 ವಿಕೆಟ್ಗಳ ಗೆಲುವು.
ಪಂದ್ಯ ಶ್ರೇಷ್ಠ: ಬ್ರಾಡ್ ಹಾಡ್ಜ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.