ಶನಿವಾರ, ಫೆಬ್ರವರಿ 27, 2021
21 °C
ಎಸ್‌.ಎಲ್‌.ಭೈರಪ್ಪ, ಎಂ. ವೆಂಕಟೇಶ್‌ ಕುಮಾರ್‌ ಸೇರಿ 112 ಮಂದಿಗೆ ಪದ್ಮ ಪ್ರಶಸ್ತಿ

ರಾಜ್ಯದ 11 ಮಂದಿಗೆ ಪದ್ಮ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ 11 ಮಂದಿಗೆ ಪದ್ಮ ಗೌರವ

ನವದೆಹಲಿ (ಏಜೆನ್ಸೀಸ್‌): ಸಾಹಿತಿ ಎಲ್‌.ಎಲ್‌.ಭೈರಪ್ಪ, ಗಾಯಕ ಎಂ.ವೆಂಕಟೇಶ್‌ ಕುಮಾರ್‌ ಸೇರಿದಂತೆ ವಿವಿಧ ಕ್ಷೇತ್ರಗಳ 112 ಮಂದಿ ಸಾಧಕರಿಗೆ 2016ನೇ ಸಾಲಿನ ಪದ್ಮ ಪ್ರಶಸ್ತಿ ಘೋಷಿಸಲಾಗಿದೆ.

ರಾಜ್ಯದ 11 ಮಂದಿ ಸಾಧಕರನ್ನು ಈ ಬಾರಿಯ ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ಕೋಟಾದಡಿಯೇ ಚಲನಚಿತ್ರ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.

ರಾಜ್ಯಕ್ಕೆ ಸಂದ ಪದ್ಮ ಪ್ರಶಸ್ತಿಗಳ ವಿವರ:

ಪದ್ಮ ವಿಭೂಷಣ

ಶ್ರೀ ಶ್ರೀ ರವಿಶಂಕರ್‌ ಗುರೂಜಿ – ಧಾರ್ಮಿಕ

ಡಾ. ವಿ.ಕೆ.ಅತ್ರೆ – ವಿಜ್ಞಾನ ಮತ್ತು ತಂತ್ರಜ್ಞಾನ

ಪದ್ಮಶ್ರೀ

ಎಸ್‌.ಎಲ್‌.ಭೈರಪ್ಪ – ಸಾಹಿತ್ಯ ಮತ್ತು ಶಿಕ್ಷಣ

ಪ್ರೊ.ಎಂ.ವೆಂಕಟೇಶ್‌ ಕುಮಾರ್‌ – ಸಂಗೀತ

ಎಸ್‌.ಎಸ್‌.ರಾಜಮೌಳಿ – ಸಿನಿಮಾ

ಡಾ. ಎಂ.ಎಂ. ಜೋಶಿ – ವೈದ್ಯಕೀಯ

ಪ್ರೊ. ಜಾನ್‌ ಎಬನೇಜರ್‌ – ವೈದ್ಯಕೀಯ

ಡಾ. ಎಚ್‌.ಆರ್‌.ನರೇಂದ್ರ – ಯೋಗ

ಡಾ. ಮೈಲಸ್ವಾಮಿ ಅಣ್ಣಾದೊರೈ – ವಿಜ್ಞಾನ ಮತ್ತು ತಂತ್ರಜ್ಞಾನ

ಪ್ರೊ. ದೀಪಂಕರ್‌ ಚಟರ್ಜಿ –  ವಿಜ್ಞಾನ ಮತ್ತು ತಂತ್ರಜ್ಞಾನ

ಮಧು ಪಂಡಿತ ದಾಸ – ಸಮಾಜ ಸೇವೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.