ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ

7

ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ

Published:
Updated:

ಕೃಷ್ಣರಾಜಪುರ: ದಲಿತ, ಅಲ್ಪಸಂಖ್ಯಾತರ ಸಂರಕ್ಷಣಾ ಸೇನೆ ವತಿಯಿಂದ ಸ್ಥಳೀಯ ಅಯ್ಯಪ್ಪನಗರ ಕಲ್ಯಾಣ ಮಂಟಪದಲ್ಲಿ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿವಿಧ ಭಾಗಗಳಿಂದ ಸುಮಾರು 30ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.ಸ್ಪರ್ಧೆಯಲ್ಲಿ ವಿಜೇತರಾದ ಪಿ.ಮುರಳಿಗೆ `ಕೆ.ಆರ್.ಪುರ ಕುಮಾರ~ ಪ್ರಶಸ್ತಿ ಹಾಗೂ ದಸರಾ ಪ್ರಶಸ್ತಿ ಮತ್ತು 10,001 ರೂಪಾಯಿ ನಗದು ಬಹುಮಾನವನ್ನು ದಲಿತ, ಅಲ್ಪಸಂಖ್ಯಾತರ ಸಂರಕ್ಷಣಾ ಸೇನೆ ರಾಜ್ಯ ಘಟಕದ ಅಧ್ಯಕ್ಷ ಮೇಡಳ್ಳಿ ನಾಗರಾಜ್ ಅವರು ವಿತರಿಸಿ ಅಭಿನಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry