ಗುರುವಾರ , ಮೇ 13, 2021
16 °C

ರಾಮೋತ್ಸವ ಗಾಯನ ಮೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮೋತ್ಸವದ ಅಂಗವಾಗಿ  ರಾಗಿಗುಡ್ಡದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕರ್ನಲ್ ಪ್ರಸನ್ನ ಹಾಗೂ ದೀಪ್ತಿ ಪ್ರಸನ್ನ ಅವರು ನಡೆಸಿಕೊಟ್ಟ ಯುಗಳ ಗಾಯನ ಸಂಗೀತಾಸಕ್ತರ ಮನತಣಿಸಿತು.ದಾಸರ ಪದಗಳು, ಭಕ್ತಿಗೀತೆಗಳು ಪ್ರಧಾನವಾಗಿ ಗಾಯನದಲ್ಲಿ ಮೂಡಿಬಂದವು. ರಾಮನವಮಿಗೆ ಭಕ್ತಿಗೀತೆಗಳ ಗಾಯನ ವಿಶಿಷ್ಟ ಮೆರುಗನ್ನು ನೀಡಿತು. ಬಾಗೇಶ್ರೀ ರಾಗದಲ್ಲಿ ಹಾಡಿದ ಜಗನ್ನಾಥ ದಾಸರ ಕೃತಿ ಅದ್ವಿತೀಯವಾಗಿ ಮೂಡಿಬಂದಿತು. ಜೊತೆಗೆ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮದ ರಂಗನ್ನು ಇಮ್ಮಡಿಗೊಳಿಸುವಲ್ಲಿ ಯಶಸ್ವಿಯಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.