ಮಂಗಳವಾರ, ಜನವರಿ 21, 2020
28 °C

ರಾಷ್ಟ್ರೀಯ ಅಥ್ಲೀಟ್‌: ಜಿ. ಹರ್ಷಿತಾಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯನಗರದ ಸರ್ವೋದಯ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ನ ಹತ್ತನೇ ತರಗತಿಯಲ್ಲಿ ಓದುತ್ತಿರುವ ಜಿ. ಹರ್ಷಿತಾ ಅವರು ಕೇರಳದ ತ್ರಿಶೂರ್‌ನಲ್ಲಿ ನಡೆದ 17ನೇ ಎಎಸ್‌ಐಎಸ್ಇ ರಾಷ್ಟ್ರೀಯ ಅಥ್ಲೀಟ್‌ ಪಂದ್ಯಾವಳಿಯಲ್ಲಿ ಶಾಟ್‌ಪುಟ್‌ನಲ್ಲಿ ಚಿನ್ನ ಹಾಗೂ ಜಾವೆಲಿನ್‌ ಎಸೆತದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.ಚಿತ್ರದಲ್ಲಿ (ಎಡದಿಂದ) ಪ್ರಾಂಶುಪಾಲರಾದ ಚಿತ್ರಕಲಾ ರಾಮಚಂದ್ರನ್‌, ಜಿ. ಹರ್ಷಿತಾ, ಆಡಳಿತಾಧಿಕಾರಿ ವೈಶಾಲಿ ಹಾಗೂ ತರಬೇತುದಾರ ವಿವೇಕಾನಂದ ಇದ್ದಾರೆ.

ಪ್ರತಿಕ್ರಿಯಿಸಿ (+)