ಬುಧವಾರ, ಏಪ್ರಿಲ್ 21, 2021
29 °C

ರಾಷ್ಟ್ರೀಯ ನಾಟಕೋತ್ಸವಕ್ಕೆ ಮಕ್ಕಳ ರವೀಂದ್ರ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ರಾಷ್ಟ್ರೀಯ ನಾಟಕ ಶಾಲೆ ನಡೆಸುವ ~ಜಶ್ನೆ ಬಚಪನ್~ ರಾಷ್ಟ್ರೀಯ ಮಕ್ಕಳ ನಾಟಕೋತ್ಸವಕ್ಕೆ ಉತ್ತರ ಕನ್ನಡ ಜಿಲ್ಲೆಯ ಚಿಂತನ ರಂಗ ಅಧ್ಯಯನ ಕೇಂದ್ರದ `ಮಕ್ಕಳ ರವೀಂದ್ರ~ ನಾಟಕ ಆಯ್ಕೆಯಾಗಿದೆ.ಎನ್‌ಎಸ್‌ಡಿಯ ಅಭಿಮಂಚ್ ರಂಗ ಮಂದಿರದಲ್ಲಿ ಇದೇ 22ರಂದು ನಾಟಕದ ಪ್ರದರ್ಶನ ನಡೆಯಲಿದೆ.

ರವೀಂದ್ರನಾಥ ಟ್ಯಾಗೋರರ ಮಕ್ಕಳ ಕವಿತೆ, ಕತೆಗಳನ್ನಾಧರಿಸಿದ ಈ ನಾಟಕವನ್ನು ಕಿರಣ ಭಟ್ ಮತ್ತು ಡಾ. ಶ್ರಿಪಾದ ಭಟ್ ನಿರ್ದೇಶಿಸಿದ್ದಾರೆ.ಸುಧಾ ಆಡುಕಳ ನಾಟಕ ರಚಿಸಿದ್ದಾರೆ. ರಾಷ್ಟ್ರೀಯ ನಾಟಕೋತ್ಸವಕ್ಕೆ ರಾಜ್ಯದಿಂದ ಆಯ್ಕೆಯಾಗಿರುವ ನಾಟಕಗಳ ಪೈಕಿ ಇದೂ ಒಂದಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.