ರಾಷ್ಟ್ರೀಯ ನೆಟ್‌ಬಾಲ್‌ಗೆ ಕರ್ನಾಟಕ ತಂಡ

ಬುಧವಾರ, ಜೂಲೈ 17, 2019
24 °C

ರಾಷ್ಟ್ರೀಯ ನೆಟ್‌ಬಾಲ್‌ಗೆ ಕರ್ನಾಟಕ ತಂಡ

Published:
Updated:

ಬೆಂಗಳೂರು: ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ಜುಲೈ 13ರಿಂದ 15ರವರೆಗೆ ನಡೆಯಲಿರುವ ಹತ್ತನೇ ದಕ್ಷಿಣ ವಲಯ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಕರ್ನಾಟಕ ತಂಡವನ್ನು ರಾಜ್ಯ ನೆಟ್‌ಬಾಲ್ ಸಂಸ್ಥೆ ಬುಧವಾರ ಪ್ರಕಟಿಸಿದೆ.ತಂಡಗಳು: ಪುರುಷರು: ಭರತ್ ಪೂಜಾರಿ (ನಾಯಕ), ಅಶ್ವಲ್ ರೈ, ನಿತಿನ್, ಮಂಜುನಾಥ್ ಎಚ್.ಕೆ, ಕಾಶಿ ಮಂಜುನಾಥ ಎನ್, ಪ್ರೀತಮ್ ಎ.ಪಿ, ಸುರೇಶ್ ಕೆ, ಮಂಜುನಾಥ ಕೆ, ಸುನಿಲ್ ಕುಮಾರ್ ಎಚ್.ಎಸ್, ಪ್ರಮೋದ್ ಜಿ.ಎನ್, ವಿಕ್ರಮ್ ಎನ್.ಆರ್, ಅನಿಲ್ ಕುಮಾರ್ ಕೆ.ಎನ್, ಎನ್. ವಿಜಯ್ (ಕೋಚ್), ಗಿರೀಶ್ ಸಿ. (ಮ್ಯಾನೇಜರ್).ಮಹಿಳೆಯರು:
ಮಾನಸಾ ಎಲ್.ಜಿ. (ನಾಯಕಿ), ಸ್ನೇಹಾ ಪಿ.ಜೆ., ಚಂದ್ರಕಲಾ ಎನ್, ಸುಪ್ರಿಯಾ ಎಸ್. ಭಟ್, ಮಾಧುರಿ ಎಂ.ಆರ್, ಅನುಷಾ ಎಸ್, ಉಜ್ವಲಾ ಎಸ್, ಸುಮನಾ, ಸಾಧನಾ, ರಾಜೇಶ್ವರಿ ಪಿ, ಸ್ನೇಹಾ ಎಸ್, ಸೌಮ್ಯ ವಿ, ಜಿ. ಸೆಲ್ವರಾಜ್ (ಕೋಚ್), ರೇವತಿ (ಮ್ಯಾನೇಜರ್).

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry