ಸೋಮವಾರ, 5-11-1962

ರಾಷ್ಟ್ರೀಯ ರಕ್ಷಣಾ ಮಂಡಳಿ ಸ್ಥಾಪಿಸಲು ಕೇಂದ್ರದ ಯೋಚನೆ
ನವದೆಹಲಿ, ನ. 4- ರಾಷ್ಟ್ರೀಯ ರಕ್ಷಣಾ ಮಂಡಳಿಯೊಂದನ್ನು ರಚಿಸಲು ಕೇಂದ್ರ ಸರ್ಕಾರ ಆಲೋಚಿಸಿದೆಯೆಂದು ಪ್ರಧಾನಿ ನೆಹರು ಇಂದು ಪ್ರಕಟಿಸಿದರು.

ಈ ಮಂಡಳಿಯಲ್ಲಿ ಕೇಂದ್ರ ಸಂಪುಟದ ಜರೂರು ಸಮಿತಿ, ಭೂ, ಜಲ, ವಾಯು ಸೇನೆಯ ಮಹಾದಂಡ ನಾಯಕರುಗಳು, ಕೆಲವು ನಿವೃತ್ತ ಸೇನಾಧಿಕಾರಿಗಳು, ಕೆಲವು ರಾಜ್ಯದ ಮುಖ್ಯಮಂತ್ರಿಗಳು, ಮತ್ತು ಕೆಲವು ಜನ ಗಣ್ಯ ನಾಗರಿಕರನ್ನು ಸೇರಿಸಲಾಗುವುದೆಂದು ನೆಹರು ವಿವರಿಸಿದರು.

ಸಂಧಾನಕ್ಕೆ ಚೀಣ ಸಿದ್ಧ ಎಂದು ಚೌ
ಪ್ಯಾರಿಸ್, ನ. 4- ಭಾರತ-ಚೀಣ ಗಡಿ ವಿವಾದವನ್ನು ಶಾಂತಿಯುತವಾಗಿ ಪರಿಹರಿಸುವ ಯತ್ನವನ್ನು ಚೀಣಾ ಸರ್ಕಾರ ಕೈ ಬಿಟ್ಟಿಲ್ಲ. ಸಂಧಾನದ ಮೂಲಕ ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲು ಚೀಣ ಸಿದ್ಧವಿದೆ ಎಂದು ಪ್ರಧಾನಿ ಚೌ ಎನ್-ಲಾಯ್ ಹೇಳಿದರೆಂದು ನವ ಚೀಣ ವಾರ್ತಾ ಸಂಸ್ಥೆ ಇಂದು ಇಲ್ಲಿಗೆ ಕಳಿಸಿದ ವರದಿಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.