ಶುಕ್ರವಾರ, ಜೂನ್ 25, 2021
29 °C

ರಾಷ್ಟ್ರ ಮಂದಿರ ಸಮರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಗ್ರಾ (ಐಎಎನ್‌ಎಸ್): ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜ ಸೇವಕರಿಗೆ ಸಮರ್ಪಿಸುವುದಕ್ಕಾಗಿ ನಿರ್ಮಾಣಗೊಂಡಿರುವ ಮೊದಲ ರಾಷ್ಟ್ರ ಮಂದಿರವನ್ನು ಸೇನಾ ಪಡೆ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಭಾನುವಾರ ಉದ್ಘಾಟಿಸಿದರು.



ಮನಕಾಮೇಶ್ವರ್ ದೇವಾಲಯ ಸಂಕೀರ್ಣದಲ್ಲಿ ಗಾಂಧೀಜಿ, ಮದರ್ ತೆರೇಸಾ, ಭಗತ್ ಸಿಂಗ್ ಮುಂತಾದವರ ಹೆಸರಿನಲ್ಲಿ ಈ ವಿಶಿಷ್ಟ ದೇಗುಲ ಅಸ್ತಿತ್ವಕ್ಕೆ ಬಂದಿದೆ. `ದೇಶದ ಸ್ವಾತಂತ್ರ್ಯಕ್ಕಾಗಿ  ಪ್ರಾಣ ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸಿ, ಯುವ ಪೀಳಿಗೆಗೆ ಅಂತಹವರ  ಬಗ್ಗೆ ಪೂಜ್ಯ ಭಾವನೆ ಮೂಡಿಸುವಂತೆ ಮಾಡುವುದು ನಮ್ಮ ಕರ್ತವ್ಯ~ ಎಂದು ಮಂದಿರ ನಿರ್ಮಾಣಕ್ಕೆಕಾರಣರಾದ ಮಹಂತ್ ಹರ್‌ಹರ್ ಪುರಿ ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.