ಭಾನುವಾರ, ಮೇ 16, 2021
26 °C

ಲೋಕಪಾಲ: ಅಣ್ಣಾ ತಂಡದಿಂದ ಜನಮತ ಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಜನ ಲೋಕಪಾಲ ಮಸೂದೆ ಜಾರಿಗೆ ಸಂಸದರ ಮೇಲೆ ಒತ್ತಡ ತರುವ ಪ್ರಯತ್ನ ಮುಂದುವರಿಸಿರುವ ಅಣ್ಣಾ ಹಜಾರೆ  ತಂಡವು, ಈ ನಿಮಿತ್ತ ನೆಹರೂ- ಗಾಂಧಿ ಕುಟುಂಬದವರು ಪ್ರತಿನಿಧಿಸಿದ್ದ ಹಾಗೂ ಪ್ರತಿನಿಧಿಸುತ್ತಿರುವ ಅಮೇಥಿ, ರಾಯ್ ಬರೇಲಿ ಕ್ಷೇತ್ರಗಳು ಸೇರಿದಂತೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಜನಮತ ಸಂಗ್ರಹಿಸಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.