ಸೋಮವಾರ, ಜನವರಿ 20, 2020
24 °C

ವಾರ್ಷಿಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೀಣ್ಯ ದಾಸರಹಳ್ಳಿ: ನಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆಯಿಟ್ಟು ಪ್ರಯತ್ನ ಮಾಡಿದರೆ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಮಹಾವೀರ್‌ ಜೈನ್‌ ಕಾಲೇಜು ಮುಖ್ಯಸ್ಥ ಡಾ. ಎಸ್‌.ಎನ್‌. ನಟರಾಜ್‌ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.ವಿದ್ಯಾರ್ಥಿಗಳು ಸ್ವಾಭಿಮಾನ ರೂಢಿಸಿಕೊಳ್ಳುವ ಜತೆಗೆ ರಾಷ್ಟ್ರದ ಬಗ್ಗೆ ಅಭಿ­ಮಾನ ಬೆಳೆಸಿಕೊಳ್ಳಬೇಕು ಎಂದರು.ದಾಸರಹಳ್ಳಿ ಹಾವನೂರು ಬಡಾವಣೆಯ ಸೌಂದರ್ಯ ಪಿಯು ಕಾಲೇಜಿನಲ್ಲಿ ಸಂಭ್ರಮ ವಾರ್ಷಿ­ಕೋತ್ಸವ ಸಮಾರಂಭದಲ್ಲಿ ಭಾಗ­ವಹಿಸಿ ಅವರು ಮಾತನಾಡಿದರು.ಸೌಂದರ್ಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸೌಂದರ್ಯ ಮಂಜಪ್ಪ, ನಿರ್ದೇಶಕರಾದ ಪ್ರೊ.ಜಯರಾಮ­ಶೆಟ್ಟಿ, ಸುನೀತಾ ಮಂಜಪ್ಪ, ಪ್ರಾಂಶುಪಾಲರಾದ ಅನಿಲ್‌ ಕುಮಾರ್‌, ನಾಗರಾಜಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)