ಸೋಮವಾರ, ಮೇ 10, 2021
21 °C

ವಾರ್ಷಿಕ ಮರಳು ಶಿಲ್ಪಗಳ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾರ್ಷಿಕ ಮರಳು ಶಿಲ್ಪಗಳ ಉತ್ಸವದ ಅಂಗವಾಗಿ ಬೆಲ್ಜಿಯಂನ ಬ್ಲಾಂಕೆನ್‌ಬರ್ಗ್ ಬಳಿಯ ಕರಾವಳಿ ಪ್ರದೇಶದಲ್ಲಿ ಮರಳು ಕಲಾವಿದರೊಬ್ಬರು ಡ್ರಾಕುಲಾದ ಮರಳಿನ ಕಲಾಕೃತಿಗೆ ಬುಧವಾರ ಅಂತಿಮ ಸ್ಪರ್ಶ ನೀಡಿದರು. ಈ ವಾರ್ಷಿಕ ಮರಳು ಶಿಲ್ಪಗಳ ಉತ್ಸವದಲ್ಲಿ ವಿಶ್ವದ ವಿವಿಧ ಭಾಗದ 40 ಜನ ವೃತ್ತಿನಿರತ ಕಲಾವಿದರು ಭಾಗವಹಿಸಿದ್ದಾರೆ  -ಎಪಿ ಚಿತ್ರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.