ಶುಕ್ರವಾರ, ಮೇ 14, 2021
21 °C

ವಿಂಡೀಸ್‌ಗೆ ಆರಂಭದಲ್ಲೇ ಆಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೋರ್ಟ್ ಆಫ್ ಸ್ಪೇನ್ (ಪಿಟಿಐ): ಆಸ್ಟ್ರೇಲಿಯಾವನ್ನು ಭಾರಿ ದೊಡ್ಡ ಮೊತ್ತ ಗಳಿಸದಂತೆ ತಡೆಯುವಲ್ಲಿ ಯಶಸ್ವಿಯಾದರೂ ವೆಸ್ಟ್ ಇಂಡೀಸ್ ತಂಡದವರು ಪ್ರಥಮ ಇನಿಂಗ್ಸ್‌ನ ಆರಂಭದಲ್ಲಿಯೇ ಆಘಾತ ಅನುಭವಿಸಿ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 135 ಓವರುಗಳಲ್ಲಿ 311 (ಡೇವಿಡ್ ವಾರ್ನರ್ 29, ಎಡ್ ಕೋವನ್ 28, ಶೇನ್ ವ್ಯಾಟ್ಸನ್ 56, ಮೈಕಲ್ ಕ್ಲಾರ್ಕ್ 45, ಮೈಕಲ್ ಹಸ್ಸಿ 73, ಮ್ಯಾಥ್ಯೂ ವೇಡ್ 11, ಜೇಮ್ಸ ಪ್ಯಾಟಿನ್ಸನ್ 32; ಕೆಮರ್ ರೋಷ್ 105ಕ್ಕೆ5, ಶೇನ್ ಶೀಲಿಂಗ್‌ಫೋರ್ಡ್ 92ಕ್ಕೆ3, ನರಸಿಂಗ ಡಿಯೊನಾರಾಯಣ 32ಕ್ಕೆ2); ವೆಸ್ಟ್ ಇಂಡೀಸ್: ಪ್ರಥಮ ಇನಿಂಗ್ಸ್ 25.3 ಓವರುಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 49 (ಕೀರನ್ ಪೊವೆಲ್ 19, ಡರೆನ್ ಬ್ರಾವೊ 16; ಮೈಕಲ್ ಬೀರ್ 22ಕ್ಕೆ1, ಬೆನ್ ಹಿಲ್ಫೆನ್ಹಾಸ್ 12ಕ್ಕೆ1, ಜೇಮ್ಸ ಪ್ಯಾಟಿನ್ಸನ್ 6ಕ್ಕೆ1).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.