ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ - ಸಿಂಹಾಧಾಮಕ್ಕೆ ಮೈಸೂರಿನಿಂದ ಅಪರೂಪದ ವಿದೇಶಿ ಪ್ರಾಣಿ-ಪಕ್ಷಿಗಳ ಆಗಮನವಾಗಿದೆ.

ಒಟ್ಟು 11 ಜಾತಿಯ ಎರಡು ಪ್ರಾಣಿ ಹಾಗೂ 115 ಪಕ್ಷಿಗಳು ಮೈಸೂರಿನ ಜಯಚಾಮರಾಜೇಂದ್ರ ಜೈವಿಕ ಉದ್ಯಾನದಿಂದ ತರಲಾಗಿದೆ.

ಒಂದು ಜತೆ ಹೈನಾ (ಕತ್ತೆ ಕಿರುಬು), ಕೆಂಪು ಕಾಡುಕೋಳಿ ಐದು ಗಂಡು, 5 ಹೆಣ್ಣು, ಸಿಲ್ವರ್ ಪೆಸೆಂಟ್ 3 ಗಂಡು, 3 ಹೆಣ್ಣು, ಕಾಮನ್ರಿಂಗ್ನೆಕ್ಡವ್ 3ಗಂಡು, 3ಹೆಣ್ಣು, ಲೇಡಿ ಹೆಮ್ಆಟ್ಸ್ 1ಗಂಡು-1ಹೆಣ್ಣು, ಬ್ಲಾಕ್ಕ್ರೌನ್ ನೈಟ್ ಹೆರನ್ 5ಗಂಡು, 5ಹೆಣ್ಣು, ಬಡ್ಜ್ರಿಗರ್ 15ಗಂಡು, 15 ಹೆಣ್ಣು, ಪೀಚ್ ಫೇಸ್ ಲವ್ಬರ್ಡ್ಸ್ 10 ಗಂಡು, 10 ಹೆಣ್ಣು, ಕಾಕ್ಡೈಲ್ 2ಗಂಡು, 2ಹೆಣ್ಣು, ರೆಡ್ ಮುನಿಯಾ 3ಗಂಡು, 3ಹೆಣ್ಣು, ವೈಟ್ ತ್ರೊಟೆಡ್ 2ಗಂಡು, 3ಹೆಣ್ಣು, ಜಾಮ್ ಸ್ಟೆಗೋ 10ಗಂಡು, 10ಹೆಣ್ಣು ಬಂದಿವೆ ಎಂದು ಉಪ ಸಂರಕ್ಷಣಾಧಿಕಾರಿ (ವನ್ಯಜೀವಿ) ಟಿ.ಜೆ. ರವಿಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.