ಗುರುವಾರ , ಜನವರಿ 23, 2020
28 °C

ವಿದ್ಯಾರ್ಥಿಗಳಿಗೆ ರೂ 1.20 ಕೋಟಿ ವೇತನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾನ್ಪುರ (ಪಿಟಿಐ): ಇಲ್ಲಿನ ಭಾರತೀಯ  ತಂತ್ರಜ್ಞಾನ ಸಂಸ್ಥೆಯ (ಐಐಟಿ) ಇಬ್ಬರು ವಿದ್ಯಾರ್ಥಿಗಳು ವರ್ಷಕ್ಕೆ ತಲಾ ₨1.20 ವೇತನ ಪಡೆಯಲಿದ್ದಾರೆ.



ಸಂಸ್ಥೆಯಲ್ಲಿ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿರುವ ಐಟಿ ದಿಗ್ಗಜ ಒರಾಕಲ್‌ ಕಂಪೆನಿಯು ಇಬ್ಬರು ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ವೇತನ ನೀಡಲು ಮುಂದೆ ಬಂದಿದೆ.



ಸುಮಾರು 50 ಕಂಪೆನಿಗಳು ನೇಮ­ಕಾತಿ ಪ್ರಕ್ರಿಯೆ ಯಲ್ಲಿ ಭಾಗವಹಿಸಿವೆ. ಭಾನುವಾರ ಆರಂಭ ಗೊಂಡಿ ರುವ ಪ್ರಕ್ರಿಯೆ ಡಿ.22ರ ವರೆಗೆ ಮುಂದುವರಿ­ಯಲಿದೆ. ಈ ಇಬ್ಬರ ಹೊರತಾಗಿ ಇತರ 78 ವಿದ್ಯಾರ್ಥಿಗಳು ವಾರ್ಷಿಕ ₨8ರಿಂದ ₨24ಲಕ್ಷದವರೆಗೆ ವೇತನ ಪಡೆಯಲಿದ್ದಾರೆ.

ಪ್ರತಿಕ್ರಿಯಿಸಿ (+)