ಸೋಮವಾರ, ಮೇ 10, 2021
28 °C

ವಿದ್ಯಾರ್ಥಿಗಳ ಮೊಬೈಲ್‌ಗೆ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐ ಫೋನ್4 ಹೊಂದಿರುವ ವಿದ್ಯಾರ್ಥಿಗಳಿಗೆ `ದ ಮೊಬೈಲ್ ಸ್ಟೋರ್' ಸಿಹಿಸುದ್ದಿ ನೀಡುತ್ತಿದೆ. `ವಿದ್ಯಾರ್ಥಿಗಳಿಗಾಗಿ ಮರು ಖರೀದಿ ಕೊಡುಗೆ'ಯನ್ನು ಪ್ರಕಟಿಸಿರುವ ಈ ರಿಟೇಲರ್ ಮಳಿಗೆಯಲ್ಲಿ ವಿದ್ಯಾರ್ಥಿಗಳು ಯಾವುದೇ ಸ್ಮಾರ್ಟ್ ಫೋನ್ ಕೊಟ್ಟು ಹೊಸದನ್ನು ಖರೀದಿಸಿದರೆ ರೂ 7,777 ಗಳಿಸಬಹುದು.



ಈ ಕೊಡುಗೆಯನ್ನು ಪಡೆಯಲು ತಾವು ಓದುತ್ತಿರುವ ಶಿಕ್ಷಣ ಸಂಸ್ಥೆಯ ಐಡಿ ಕಾರ್ಡ್ ತರುವುದು ಹಾಗೂ ಹೊಸ ಮೊಬೈಲ್ ಖರೀದಿಗೆ ಕ್ರೆಡಿಟ್ ಕಾರ್ಡ್ ಬಳಕೆಯೂ ಕಡ್ಡಾಯ ಎಂದು ಮಳಿಗೆ ತಿಳಿಸಿದೆ. ಹೆಚ್ಚಿನ ಮಾಹಿತಿ  www.themobilestore.in  ನಲ್ಲಿ ಲಭ್ಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.