ಬುಧವಾರ, ಜೂನ್ 16, 2021
22 °C

ವಿದ್ಯಾರ್ಥಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜಿನ ತೃತೀಯ ವರ್ಷದ ಬಿಎಚ್‌ಆರ್‌ಡಿ ವಿದ್ಯಾರ್ಥಿಯೊಬ್ಬ ಬುಧವಾರ ಮಧ್ಯಾಹ್ನ 4ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ.ಕೋಲಾರ ಜಿಲ್ಲೆ ಮಾಲೂರು ಕೋಡಿಹಳ್ಳಿಯ ನಾರಾಯಣಪ್ಪ ಎಂಬುವವರ ಪುತ್ರನಾದ ಇಂದು ಕುಮಾರ್ (22) ಮೃತ ವಿದ್ಯಾರ್ಥಿ.ಪಟ್ಟಣದ ಸಿಟಿ ಲೈಟ್ ಕಟ್ಟಡದಲ್ಲಿರುವ `ಆಳ್ವಾಸ್ ಹಾಸ್ಟೆಲ್~ನಲ್ಲಿ ಮಧ್ಯಾಹ್ನ ಊಟದ ಬಳಿಕ ವಿಶ್ರಾಂತಿಗೆಂದು ಕಟ್ಟಡದ 4ನೇ ಮಹಡಿ ಎದುರಿನ ಇಳಿಜಾರಾದ ಸ್ಲ್ಯಾಬ್‌ನಲ್ಲಿ ಕುಳಿತಿದ್ದಾಗ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.