ಶನಿವಾರ, ಜೂನ್ 12, 2021
28 °C

ವಿಮಾನಗಳಿಗೆ ಬಡಿದ ಸಿಡಿಲು: ಜನರು ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹ್ಯೂಸ್ಟನ್(ಪಿಟಿಐ): ಹ್ಯೂಸ್ಟನ್ ವಾಯುಪ್ರದೇಶದಲ್ಲಿ ಶುಕ್ರವಾರ ನಾಲ್ಕು ವಿಮಾನಗಳಿಗೆ ಸಿಡಿಲು ಬಡಿದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಅಪಾಯವಿಲ್ಲದೆ ಪಾರಾಗಿದ್ದಾರೆ.ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಹ್ಯೂಸ್ಟನ್‌ನಿಂದ ಬೊಗೊಟಾ ಕಡೆಗೆ ಹೊರಟಿದ್ದ ವಿಮಾನಕ್ಕೆ ಅಪರಾಹ್ನ ಸಿಡಿಲು ಬಡಿಯಿತು. ವಿಮಾನದಲ್ಲಿ 124 ಪ್ರಯಾಣಿಕರಿದ್ದರು. ಸಿಡಿಲು ಬಡಿದ ನಂತರ ವಿಮಾನವನ್ನು ಮರಳಿ ಹ್ಯೂಸ್ಟನ್‌ಗೆ ಕಳುಹಿಸಿ ಸುರಕ್ಷಿತವಾಗಿ ಕೆಳಕ್ಕಿಳಿಸಲಾಯಿತು.

ಅದೇ ದಿನ ಡೆಲ್ಟಾ 1832, ಬೋಯಿಂಗ್ 717 ವಿಮಾನಗಳಿಗೂ ಸಿಡಿಲು ಬಡಿಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.