ಅರವಿಂದ್ ಸಮೂಹದ ಪ್ರಮುಖ ಸಿದ್ಧ ಉಡುಪು ಬ್ರಾಂಡ್ ಫ್ಲೈಯಿಂಗ್ ಮೆಷಿನ್ನ `ಬ್ಲೂ ಲೇಬಲ್ ಬೈ ಫ್ಲೈಯಿಂಗ್ ಮೆಷಿನ್~ ಸಂಗ್ರಹವನ್ನು ಅನಾವರಣ ಮಾಡಲು ಆ ಸಂಜೆ ಸಿಎಂಎಚ್ ರಸ್ತೆ ಮಳಿಗೆಯಲ್ಲಿದ್ದರು ಕ್ರಿಕೆಟಿಗ ವಿರಾಟ್ ಕೊಹ್ಲಿ. ಅವರು ಬ್ರಾಂಡ್ನ ರಾಯಭಾರಿಯೂ ಹೌದು.

ಇಕ್ಕೆಲಗಳಲ್ಲಿ ಹೊಸ ಸಂಗ್ರಹ ಧರಿಸಿದ್ದ ರೂಪದರ್ಶಿಗಳ ಮಧ್ಯೆ ನಿಂತು ಅಭಿಮಾನಿಗಳ ಸಮ್ಮುಖದಲ್ಲಿ ಟ್ರೂ ಬ್ಲೂ ಜೀನ್ಸ್ವೇರ್ ಸಂಗ್ರಹ ಬಿಡುಗಡೆ ಮಾಡಿದರು. ನನಗೆ ಈ ಉಡುಗೆ ಇಷ್ಟ ಎಂದರು.

ಇದಕ್ಕೆ ಬಳಸಿದ ಬಟ್ಟೆ, ವಿನ್ಯಾಸ ಗುಣಮಟ್ಟ ಚೆನ್ನಾಗಿದೆ. ಜೀನ್ಸ್ ಮತ್ತು ಷರ್ಟ್ಗಳ ಅತ್ಯುತ್ತಮ ಹೊಂದಾಣಿಕೆಯಿದ್ದು, ಬ್ರಾಂಡ್ನ ಸಿಗ್ನೇಚರ್ ಸ್ಟೈಲ್ಗೆ ತಕ್ಕಂತೆ ಇದೆ. ಇಂದಿನ ಪೀಳಿಗೆಗೆ ಹೇಳಿದ ಮಾಡಿಸಿದ್ದು ಎಂದು ಹೊಗಳಿದರು.

ಅರವಿಂದ್ ಬ್ರಾಂಡ್ಸ್ ಮತ್ತು ರೀಟೇಲ್ನ ಎಂಡಿ ಜೆ. ಸುರೇಶ್, ಡೆನಿಮ್ ವಿಭಾಗದ ಸಿಇಒ ಅಲೋಕ್ ದುಬೆ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.