ಸೋಮವಾರ, ಜನವರಿ 20, 2020
29 °C

ವೃದ್ಧೆ ಮೇಲೆ ಅತ್ಯಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳವಳ್ಳಿ: ಪಾರ್ಶ್ವವಾಯು ಪೀಡಿತ 61 ವರ್ಷದ ವೃದ್ಧೆ ಮೇಲೆ ಅಂಗ ವಿಕಲ ಯುವಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.ಗ್ರಾಮದ ದಿ. ಸುಬ್ಬೇಗೌಡರ ಮಗ ಮಹೇಶ್ ಅಲಿಯಾಸ್ ಮಾದಪ್ಪ (27) ಎಂಬಾತ ಈ ದುಷ್ಕೃತ್ಯ ಎಸಗಿದ್ದಾನೆ.ವೃದ್ಧೆ ಬಹಿರ್ದೆಸೆಗೆ ಹೋಗುವಾಗ ಮಹೇಶ್ ಪುಸಲಾಯಿಸಿ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವುದಾಗಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರತಿಕ್ರಿಯಿಸಿ (+)