ಬುಧವಾರ, ಜನವರಿ 22, 2020
22 °C

ವೇಳಾಪಟ್ಟಿ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜವಾಹರಲಾಲ್ ನೆಹರೂ ತಾರಾಲಯದ ವತಿಯಿಂದ ತಾರಾ ಲಯ­ದಲ್ಲಿ ಪ್ರತಿದಿನ ನಡೆಸಲಾಗುವ ‘ನಮ್ಮ ಸೌರವ್ಯೂಹ’ ಪ್ರದರ್ಶನದ  ವೇಳಾಪಟ್ಟಿಯನ್ನು ತಿಂಗಳ ಮಟ್ಟಿಗೆ ಶಾಲಾ ಶೈಕ್ಷಣಿಕ ಪ್ರವಾಸಿಗರ ಅನುಕೂಲ ಕ್ಕಾಗಿ ಬದಲಾವಣೆ ಮಾಡಲಾಗಿದೆ.ಇದೇ ಬುಧವಾರ (ಡಿ.11) ದಿಂದ ಜ.12 ರವರೆಗೆ  ಬೆಳಿಗ್ಗೆ 11.30ಕ್ಕೆ   ಕನ್ನಡ ಭಾಷಾ ಅವತರಣಿಕೆಯ  2ನೇ  ಪ್ರದರ್ಶನ ನಡೆಸಲಾಗುತ್ತದೆ.  ಮ. 1.30 ಮತ್ತು 2.30 ಕ್ಕೆ ಆವಶ್ಯಕತೆಗೆ ಅನುಗುಣವಾಗಿ  ಹೆಚ್ಚುವರಿ          ಕನ್ನಡ ಪ್ರದರ್ಶನಗಳನ್ನು ಏರ್ಪಡಿಸ ಲಾಗುವುದು ಎಂದು ಪ್ರಕಟಣೆ ತಿಳಿಸಿದೆ.ಮಾಹಿತಿಗೆ: www. taralaya.org ಮತ್ತು ಸಂಪರ್ಕಕ್ಕೆ: 2237 9725.

ಪ್ರತಿಕ್ರಿಯಿಸಿ (+)