ವೋಟ್ ಹಾಕಿ

ಪ್ರಜಾಪ್ರಭುತ್ವದ ಯಶಸ್ಸು ನಿಂತಿರುವುದೇ ಮತದಾನದ ಮೇಲೆ. ಮತದಾನದಿಂದ ಏನು ಪ್ರಯೋಜನ ಎಂದು ಉದಾಸೀನತೆ ಸಲ್ಲದು. ಒಳ್ಳೆಯವರು, ಕ್ರಿಯಾಶೀಲರು ಸಂಸತ್ತಿಗೆ ಆಯ್ಕೆಯಾಗಬೇಕು. ಯುವಕರು ಮತದಾನದಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಪಾಲ್ಗೊಂಡು ಮತ ಹಾಕಬೇಕು.
ಪ್ರೊ.ಬಿ.ಎಂ.ಹಿರೇಮಠ, ಸಾಹಿತಿ, ಮುದ್ದೇಬಿಹಾಳ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.