ಶಸ್ತ್ರಚಿಕಿತ್ಸೆ: 11 ಮಂದಿಗೆ ದೃಷ್ಟಿ ನಷ್ಟ

7

ಶಸ್ತ್ರಚಿಕಿತ್ಸೆ: 11 ಮಂದಿಗೆ ದೃಷ್ಟಿ ನಷ್ಟ

Published:
Updated:

ರಾಯಪುರ (ಐಎಎನ್‌ಎಸ್): ಸರ್ಕಾರ ನಡೆಸುವ ಖ್ಯಾತ ಆರೋಗ್ಯ ಶಿಬಿರದಲ್ಲಿ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಕನಿಷ್ಠ 11 ಮಂದಿ ದೃಷ್ಟಿ ಕಳೆದುಕೊಂಡಿದ್ದು, ತನಿಖೆಗೆ ಆದೇಶಿಸಲಾಗಿದೆ.

`ಶಸ್ತ್ರಚಿಕಿತ್ಸೆ ವೇಳೆ ತೋರಿದ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ಜಿಲ್ಲಾಧಿಕಾರಿ ರೀನಾ ಬಾಬಾಸಾಹೇಬ ಕಾಂಗಲೆ ತಿಳಿಸಿದ್ದಾರೆ. ದುರ್ಗಾ ಜಿಲ್ಲೆ ಬಲೋಡ್‌ನಲ್ಲಿ ಸೆ. 30ರಂದು  ಈ ಶಸ್ತ್ರಚಿಕಿತ್ಸೆ ನಡೆದಿತ್ತು. ಈ ಶಿಬಿರದಲ್ಲಿ ಸುಮಾರು 50 ಮಂದಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry