ಶುಕ್ರವಾರ, ಏಪ್ರಿಲ್ 23, 2021
31 °C

ಶುಕ್ರವಾರ 25-3-1961

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಕಾಮನ್‌ವೆಲ್ತ್ ನಿರ್ಧಾರ

ನವದೆಹಲಿ, ಮಾ. 24 - ದಕ್ಷಿಣ ಆಫ್ರಿಕ ಸದಸ್ಯತ್ವದ ಬಗ್ಗೆ ಕಾಮನ್‌ವೆಲ್ತ್ ಸಮ್ಮೇಳನ ಕೈಗೊಂಡ ನಿರ್ಧಾರವು ಅದ್ವಿತೀಯವಾದುದೆಂದು ಇಂದು ಲೋಕ ಸಭೆಯಲ್ಲಿ ಪ್ರಶಂಸೆ ಮಾಡಿದ ಪ್ರಧಾನಿ ನೆಹರೂ ಅವರು ಈ ನಿರ್ಧಾರ ಇಡೀ ವಿಶ್ವದ ಗಮನವನ್ನೇ ಸೆಳೆದಿದೆಯೆಂದೂ ಇದು ತುಂಬಾ ಪರಿಣಾಮಕಾರಿ ಯಾಗುವುದೆಂದೂ ನುಡಿದರು.ಗಡಿ ವಿವಾದ ಸಮಿತಿ ಸಭೆ

ಬೆಂಗಳೂರು, ಮಾ. 24 - ಮೈಸೂರು- ಮಹಾರಾಷ್ಟ್ರ ಗಡಿ ವಿವಾದದ ಸಂಬಂಧದಲ್ಲಿ ಉಭಯ ರಾಜ್ಯಗಳ ಪ್ರತಿನಿಧಿಗಳನ್ನೊಳಗೊಂಡ 4 ಮಂದಿ ಸದಸ್ಯರ ಸಮಿತಿಯ ಸಭೆ ಇಂದು ನಗರದಲ್ಲಿ ಆರಂಭವಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.