ಭಾನುವಾರ, ಮೇ 9, 2021
24 °C
ಕುಂದು ಕೊರತೆ

ಶೌಚಾಲಯ ನಿರ್ಮಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಪೂಜಿನಗರ ವಾರ್ಡ್‌ 134ರ  ವಿಸ್ತೀರ್ಣ 0.7 ಚದರ ಕಿ.ಮೀ. ಆದರೆ ಈ ವಾರ್ಡ್‌ನಲ್ಲಿ ಸಾರ್ವಜನಿಕರ ಶೌಚಾಲಯ ಒಂದೂ ಇಲ್ಲ. ಈ ವಾರ್ಡ್‌ ವ್ಯಾಪ್ತಿಯಲ್ಲಿ ಶಾಮಣ್ಣನಗರ, ಹಳೆ ಹಾಗೂ ಹೊಸಗುಡ್ಡದಹಳ್ಳಿ, ಮಂಜುನಾಥನಗರ, ಕುವೆಂಪುನಗರ, ಅನಂತನಗರ, ಬಾಪೂಜಿನಗರ, ಚೌಡಪ್ಪ ಲೇಔಟ್‌, ಇದೆ. ಈ ಹಿಂದೆ ಮೇಯರ್‌ ಮಂಜುನಾಥ ರೆಡ್ಡಿ ಅವರು ಸಾರ್ವಜನಿಕ ಶೌಚಾಲಯ ನಿರ್ಮಾಣದ ಭರವಸೆ ನೀಡಿದ್ದರು. ಆದರೆ ಈವರೆಗೆ ಭರವಸೆ ಈಡೇರಲಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.