ಕೆ. ವಿ. ಸುಬ್ಬಣ್ಣ ಆಪ್ತ ರಂಗಮಂದಿರ: ಶನಿವಾರ ಸಂಜೆ 6 ಮತ್ತು ಭಾನುವಾರ ಮಧ್ಯಾಹ್ನ 3.30ಕ್ಕೆ ‘ಸಂಗೀತ’ ಸಿನಿಮಾ (ನಿ:ಚಂದ್ರಶೇಖರ ಕಂಬಾರ. ಛಾಯಾಗ್ರಹಣ: ದಿ. ಎಸ್. ರಾಮಚಂದ್ರ. ಕಲಾವಿದರು: ಲೋಕೇಶ್, ಜಯಮಾಲ, ಮಾನು, ಮುಸುರಿ ಕೃಷ್ಣಮೂರ್ತಿ, ಪ್ರಮೀಳಾ ಜೋಷಾಯ್). ನಂತರ ನಿರ್ದೇಶಕರ ಜತೆ ಸಂವಾದ.

ಸ್ಥಳ: ನಂ.151, 7ನೇ ಕ್ರಾಸ್ ಟೀಚರ್ಸ್ ಕಾಲೋನಿ 1ನೇ ಹಂತ, (ದಯಾನಂದ ಸಾಗರ್ ಕಾಲೇಜು ಬಳಿ, ವಸುಧಾ ಭವನ), ಕುಮಾರಸ್ವಾಮಿ ಬಡಾವಣೆ. ಮಾಹಿತಿಗೆ: ಗೋಪಿನಾಥ್ 92425 23523.

ಬೈಕ್ ಮೂವಿ
ಪಿವಿಆರ್ ಸಿನಿಮಾ: ಹ್ಯಾರ್ಲಿ ಡೆವಿಡಸನ್ ಫ್ರೀಡಂ ಫೆಸ್ಟಿವಲ್. ಮೋಟರ್ ಸೈಕಲ್ ಸಾಹಸದ ಸಿನಿಮಾ ಸರಣಿಯಲ್ಲಿ ಶನಿವಾರ ‘ವೈಲ್ಡ್ ಹಾಗ್ಸ್’ ಮತ್ತು ಭಾನುವಾರ ‘ಘೋಸ್ಟ್ ರೈಡರ್’. ಸ್ಥಳ: ಪಿವಿಆರ್, ಫೋರಂ ಮಾಲ್, ಕೋರಮಂಗಲ. ರಾತ್ರಿ 8.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.